Daily Horoscope
✕

ಪತ್ನಿ, ಪುತ್ರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸುದ್ದಿ ಹೇಳಿದ ಹಾರ್ದಿಕ್ ಪಾಂಡ್ಯ ಟ್ರೋಲ್ ಆಗಿದ್ದು ಯಾಕೆ ಗೊತ್ತಾ?

Webdunia
ಗುರುವಾರ, 6 ಆಗಸ್ಟ್ 2020 (12:25 IST)
ಮುಂಬೈ: ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೊನ್ನೆಯಷ್ಟೇ ಗಂಡು ಮಗುವಿನ ತಂದೆಯಾದ ಖುಷಿಯಲ್ಲಿದ್ದಾರೆ. ಗೆಳತಿ ನತಾಶಾ ಹಾಗೂ ಪುತ್ರ ಡಿಸ್ಚಾರ್ಜ್ ಆದ ಸುದ್ದಿಯನ್ನು ಫೋಟೋ ಸಮೇತ ಪ್ರಕಟಿಸಿದ ಹಾರ್ದಿಕ್ ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.


ಮೊದಲನೆಯದಾಗಿ ಹಾರ್ದಿಕ್ ಆಸ್ಪತ್ರೆಯ ಹೆಸರನ್ನು ‘ಆಕಾಂಕ್ಷ’ ಎಂದು ಬರೆಯುವಾಗ ಸ್ಪೆಲ್ಲಿಂಗ್ ತಪ್ಪಾಗಿ ಬರೆದಿದ್ದರು. ಹೀಗಾಗಿ ಅನೇಕರು ಕಾಮೆಂಟಿಸಿ ಮೊದಲು ಸ್ಪೆಲ್ಲಿಂಗ್ ಸರಿಯಾಗಿ ಬರೆಯಿರಿ ಎಂದು ಕಾಲೆಳೆದಿದ್ದಾರೆ.

ಇದೂ ಸಾಲೆದೆಂಬಂತೆ ಈ ಫೋಟೋದಲ್ಲಿ ಯಾರೂ ಮಾಸ್ಕ್ ಧರಿಸಿರಲಿಲ್ಲ. ಇದೇ ಕಾರಣಕ್ಕೆ ಟ್ವಿಟರಿಗರು ಈ ಕೊರೋನಾ ಟೈಮ್ ನಲ್ಲಿ ಅದೂ ಆಸ್ಪತ್ರೆಯಲ್ಲಿ ಮಾಸ್ಕ್ ಧರಿಸಿಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಹಾರ್ದಿಕ್ ಧರಿಸಿದ್ದ ವಿಚಿತ್ರ ವೇಷಭೂಷಣವನ್ನೂ ತಮಾಷೆ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs WI: ದೇವ್ರಾಣೆ ಇನ್ನು ರೋಹಿತ್ ಶರ್ಮಾ ಬಗ್ಗೆ ಕೆಟ್ಟ ಮಾತಾಡಲ್ಲ: ಅಭಿಮಾನಿಗಳು ಶಪಥ ಮಾಡಿದ್ದೇಕೆ

Asian Games 2026: ಪಾಕಿಸ್ತಾನಕ್ಕೆ ಆಘಾತ ನೀಡಿ ಐತಿಹಾಸಿಕ ಚಿನ್ನದ ಪದಕ ಮುಡಿಗೇರಿಸಿಕೊಂಡ ಭಾರತ

Asian Games 2026: ಪಾಕಿಸ್ತಾನಿಗಳನ್ನು ಚಚ್ಚಿ ಹಾಕಿದ ಅಭಿಷೇಕ್ ಶರ್ಮಾ, ತಿಲಕ್ ವರ್ಮ

Asian Games 2026: ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯ; ಟಾಸ್ ಗೆದ್ದ ಬಳಿಕ ಉಭಯ ನಾಯಕರು ಕೈಕಲುಕಿದ್ರಾ ನೋಡಿ

Asian Games 2026: 17ರ ಹರೆಯದಲ್ಲೇ ಚಾರಿತ್ರಿಕ ಸಾಧನೆ; ಆರ್ಚರಿಯಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಕುಮ್‌ಕುಮ್ ಮೊಹೋದ್

ಮುಂದಿನ ಸುದ್ದಿ
Show comments