Select Your Language

Notifications

webdunia
webdunia
webdunia
webdunia

ಏಕದಿನ ಪಂದ್ಯದಲ್ಲಿ ವಿನೂತನ ಹಾರ್ದಿಕ್ ಪಾಂಡ್ಯ ದಾಖಲೆ

ಏಕದಿನ ಪಂದ್ಯದಲ್ಲಿ ವಿನೂತನ ಹಾರ್ದಿಕ್ ಪಾಂಡ್ಯ ದಾಖಲೆ
ಸಿಡ್ನಿ , ಶನಿವಾರ, 28 ನವೆಂಬರ್ 2020 (09:05 IST)
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಆಟವಾಡಿದ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿನೂತನ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡಿದ್ದಾರೆ.


ಏಕದಿನ ಪಂದ್ಯಗಳಲ್ಲಿ  ಅತೀ ವೇಗದ 1000 ರನ್ ಪೂರೈಸಿದ ಭಾರತೀಯ ಎಂಬ ದಾಖಲೆಯನ್ನು ಹಾರ್ದಿಕ್ ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟು 857 ಎಸೆತಗಳಿಂದ ಪಾಂಡ್ಯ ಈ ದಾಖಲೆ ಮಾಡಿದ್ದಾರೆ. ಜಾಗತಿಕವಾಗಿ ವೆಸ್ಟ್ ಇಂಡೀಸ್ ನ ಆಂಡ್ರೆ ರಸೆಲ್ 787 ಎಸೆತಗಳಿಂದ ಈ ದಾಖಲೆ ಮಾಡಿ ನಂ.1 ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರೋಹಿತ್ ಶರ್ಮಾರನ್ನು ಬೇಕೆಂದೇ ಕಡೆಗಣಿಸಿದರಾ ವಿರಾಟ್ ಕೊಹ್ಲಿ?