Select Your Language

Notifications

webdunia
webdunia
webdunia
webdunia

ಗೆಲುವಿನ ಖುಷಿಯಲ್ಲಿರುವ ಇಂಗ್ಲೆಂಡ್ ಗೆ ಶಾಕ್

ಬೆನ್ ಸ್ಟೋಕ್ಸ್
ಲಂಡನ್: ಟೀಂ ಇಂಡಿಯಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದು ಖುಷಿಯಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ ಮುಂದಿನ ಪಂದ್ಯಗಳಿಗೂ ಆಲ್ ರೌಂಡರ್ ಬೆನ್ ಸ್ಟಾಕ್ ಸೇವೆ ಅಲಭ್ಯವಾಗಲಿದೆ.

ರೆಸ್ಟೋರೆಂಟ್ ನಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಸ್ಟೋಕ್ಸ್‍ ವಿಚಾರಣೆ ಸದ್ಯ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದೇ ಕಾರಣಕ್ಕೆ ಅವರು ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದರು.

ಇದೀಗ ವಿಚಾರಣೆ ಇನ್ನೂ ಜಾರಿಯಲ್ಲಿರುವುದರಿಂದ ಮುಂದಿನ ಪಂದ್ಯಗಳಿಗೂ ಅವರು ಲಭ್ಯರಾಗುವುದು ಅನುಮಾನವಾಗಿದೆ. ಹಾಗಿದ್ದರೂ ಸ್ಟೋಕ್ಸ್ ಸ್ಥಾನದಲ್ಲಿ ಆಡಿದ್ದ ಕ್ರಿಸ್ ವೋಕ್ಸ್ ಅದ್ಭುತವಾಗಿಯೇ ಇಂಗ್ಲೆಂಡ್ ಪರ ದ್ವಿತೀಯ ಟೆಸ್ಟ್ ನಲ್ಲಿ ಆಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಸೋತ ನೋವಿನಲ್ಲಿ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಭಾವುಕ ಸಂದೇಶ