Select Your Language

Notifications

webdunia
webdunia
webdunia
webdunia

ಮಹತ್ವದ ಪಂದ್ಯಕ್ಕೂ ಮೊದಲು ರಿಲ್ಯಾಕ್ಸ್ ಮೂಡ್ ನಲ್ಲಿ ಧೋನಿ

ಮಹತ್ವದ ಪಂದ್ಯಕ್ಕೂ ಮೊದಲು ರಿಲ್ಯಾಕ್ಸ್ ಮೂಡ್ ನಲ್ಲಿ ಧೋನಿ
London , ಶನಿವಾರ, 10 ಜೂನ್ 2017 (08:51 IST)
ಲಂಡನ್: ದ. ಆಫ್ರಿಕಾ ವಿರುದ್ಧದ ಮಹತ್ವದ ಪಂದ್ಯಕ್ಕೆ ಮೊದಲು ಟೀಂ ಇಂಡಿಯಾದ ಪ್ರಮುಖ ಆಟಗಾರ ಎಂಎಸ್ ಧೋನಿ ತಮ್ಮ ಕುಟುಂಬದ ಜತೆ ರಿಲ್ಯಾಕ್ಸ್ ಮಾಡಿಕೊಂಡಿದ್ದಾರೆ.

 
ಬಹುತೇಕ ಕ್ರಿಕೆಟಿಗರ ಜತೆ ಪತ್ನಿಯರೂ ತೆರಳಿದ್ದಾರೆ. ಕ್ರಿಕೆಟಗರೇನೋ ಸದಾ ಮೈದಾನದಲ್ಲಿ ಬ್ಯುಸಿ. ಹಾಗಿರುವಾಗ ಸಿಗುವ ಅಲ್ಪ ಸ್ವಲ್ಪ ಬಿಡುವಿನ ವೇಳೆಯನ್ನೂ ಪತ್ನಿಯರ ಜತೆ ಕಳೆಯುತ್ತಾ ರಿಲ್ಯಾಕ್ಸ್ ಆಗಲು ನೋಡುತ್ತಾರೆ.

ಮೊನ್ನೆಯಷ್ಟೇ ಉಮೇಶ್ ಯಾದವ್, ರೆಹಾನೆ ಪತ್ನಿ ಜತೆ ಸುತ್ತಾಡಿದ್ದರು ಎಂಬುದನ್ನು ಓದಿದ್ದೇವೆ. ಇದೀಗ ಧೋನಿ ಸರದಿ. ತಮ್ಮ ಪತ್ನಿ ಸಾಕ್ಷಿ ಮತ್ತು ಮುದ್ದಿನ ಮಗಳು ಜೀವಾ ಜತೆಗೆ ರೆಸ್ಟೋರೆಂಟ್ ನಲ್ಲಿ ಲಂಚ್ ಮಾಡಿದ್ದಾರೆ. ಈ ಫೋಟೋವನ್ನು ಸ್ವತಃ ಸಾಕ್ಷಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ಜತೆ ‘ಅಡ್ಜಸ್ಟ್’ ಮಾಡಿಕೊಳ್ಳಲು ಕೊಹ್ಲಿಗೆ ಸಲಹೆ