Select Your Language

Notifications

webdunia
webdunia
webdunia
webdunia

ಸಿಎಸ್ ಕೆ ನೆಟ್ಸ್ ನಲ್ಲಿ ಸುರೇಶ್ ರೈನಾ ಬಯೋಗ್ರಫಿ ಓದಿದ ಧೋನಿ

ಸಿಎಸ್ ಕೆ ನೆಟ್ಸ್ ನಲ್ಲಿ ಸುರೇಶ್ ರೈನಾ ಬಯೋಗ್ರಫಿ ಓದಿದ ಧೋನಿ
ದುಬೈ , ಶುಕ್ರವಾರ, 27 ಆಗಸ್ಟ್ 2021 (10:50 IST)
ದುಬೈ: ಐಪಿಎಲ್ 14 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗ ಅಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ.

Photo Courtesy: CSK Twitter

ಅಭ್ಯಾಸದ ನಡುವೆ ಸುರೇಶ್ ರೈನಾ ನಾಯಕ ಧೋನಿಯೊಂದಿಗಿನ ವಿಶೇಷ ಕ್ಷಣವೊಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ರೈನಾ ಬಯೋಗ್ರಫಿ ‘ಬಿಲೀವ್’ ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿತ್ತು. ಈ ಪುಸ್ತಕದ ಪ್ರತಿಯೊಂದನ್ನು ರೈನಾ ಧೋನಿಗೆ ನೀಡಿದ್ದು, ಇದನ್ನು ಧೋನಿ ಓದುತ್ತಿರುವ ಫೋಟೋವನ್ನು ರೈನಾ ಪ್ರಕಟಿಸಿದ್ದಾರೆ.  ‘ನನ್ನ ಕತೆಗೆ ತಲಾ ಸ್ಪರ್ಶ’ ಎಂದು ರೈನಾ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದುಬೈನಲ್ಲಿ ಧೋನಿ ಟೀಂ ವಾಲಿಬಾಲ್ ಮ್ಯಾಚ್