Webdunia - Bharat's app for daily news and videos

Install App

ಧೋನಿ ವಿಚಾರದಲ್ಲಿ ತಪ್ಪು ಮಾಡಿದ್ದ ಅಂಪಾಯರ್!

Webdunia
ಗುರುವಾರ, 17 ಜನವರಿ 2019 (09:16 IST)
ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ಧೋನಿ ವಿಚಾರದಲ್ಲಿ ಅಂಪಾಯರ್ ಗಳು ಪ್ರಮಾದವೊಂದನ್ನು ಎಸಗಿದ್ದರು. ಆದರೆ ಅದನ್ನು ಯಾರೂ ಗಮನಿಸದೇ ಹೋಗಿದ್ದು ವಿಪರ್ಯಾಸ.


ಭಾರತೀಯ ಇನಿಂಗ್ಸ್ ನ 45 ನೇ ಓವರ್ ನಲ್ಲಿ ನಥನ್ ಲಿಯೋನ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಧೋನಿ ಒಂಟಿ ರನ್ ಗಾಗಿ ಓಡಿ ಕ್ರೀಸ್ ಮುಟ್ಟಿದ ಮೇಲೆ ಬ್ಯಾಟ್‍ ಕ್ರೀಸ್ ಗೆ ಮುಟ್ಟಿಸಿರಲಿಲ್ಲ. ನಿಯಮದ ಪ್ರಕಾರ ಅಧಿಕೃತವಾಗಿ ರನ್ ಸ್ವೀಕಾರವಾಗಬೇಕಾದರೆ ಬ್ಯಾಟ್ಸ್ ಮನ್ ಬ್ಯಾಟ್ ಕ್ರೀಸ್ ನ ಗೆರೆಗೆ ಮುಟ್ಟಬೇಕು.

ಆದರೆ ಧೋನಿ ತಪ್ಪು ಮಾಡಿದರು. ಅದನ್ನು ಗಮನಿಸದೇ ಅಂಪಾಯರ್ ಕೂಡಾ ತಪ್ಪು ಮಾಡಿದರು. ಆದರೆ ಭಾರತ ಗೆದ್ದಿದ್ದರಿಂದ ಈ ತಪ್ಪುಗಳೆಲ್ಲಾ ಮನ್ನಾ ಆದವು!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ವಲ್ಪ ಹುಕ್ಕಾ ಸೇದಿ ಬರ್ತೀನಿ': ರಿಷಭ್ ಪಂತ್ ಜೊತೆ ಪಾರ್ಟಿ ಮಾಡುತ್ತಿದ್ದ ಎಂಎಸ್ ಧೋನಿ ವೀಡಿಯೋ ವೈರಲ್

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ವಿವಿಎಸ್ ಲಕ್ಷ್ಮಣ್: ಏಷ್ಯನ್‌ ಗೇಮ್ಸ್‌ ಚಿನ್ನ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌

ರೋಹಿತ್ ಶರ್ಮಾ ಮುಂದೆ ಟೀಂ ಇಂಡಿಯಾ ಪರ ಆಡ್ತಾರಾ, ಇಂದು ಮಹತ್ವದ ನಿರ್ಧಾರ

ಶ್ರೀಲಂಕಾದಿಂದ ಎತ್ತಂಗಡಿಯಾದ ಐಸಿಸಿ ಚೊಚ್ಚಲ ಮಹಿಳಾ ಚಾಂಪಿಯನ್ಸ್‌ ಟ್ರೋಫಿ ಆತಿಥ್ಯ ಭಾರತದ ಹೆಗಲಿಗೆ

ಸಾಲು ಸಾಲು ದಾಖಲೆ ಬರೆದು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಗುಡ್‌ಬೈ ಹೇಳಿದ ದಿಗ್ಗಜ ಲಯೊನೆಲ್‌ ಮೆಸ್ಸಿ

ಮುಂದಿನ ಸುದ್ದಿ
Show comments