Daily Horoscope

Select Your Language

Notifications

webdunia
webdunia
webdunia
webdunia

ವಾಲ್ ರಾಹುಲ್ ದ್ರಾವಿಡ್ ಜತೆ ಮಿನಿ ವಾಲ್ ಚೇತೇಶ್ವರ ಪೂಜಾರ ಫೋಟೋ!

ಚೇತೇಶ್ವರ ಪೂಜಾರ
ಮುಂಬೈ: ಭಾರತೀಯ ಕ್ರಿಕೆಟ್ ರಂಗದ ವಾಲ್ ಎಂದರೆ ರಾಹುಲ್ ದ್ರಾವಿಡ್. ದ್ರಾವಿಡ್ ನಂತರ ಮಿಸ್ಟರ್ ಡಿಪೆಂಡೇಬಲ್ ಎಂದು ಕರೆಯಿಸಿಕೊಂಡ ಆಟಗಾರ ಚೇತೇಶ್ವರ ಪೂಜಾರ.


ದ್ರಾವಿಡ್ ರಲ್ಲಿ ತಮ್ಮ ಗುರುವನ್ನು ಕಾಣುವ ಚೇತೇಶ್ವರ ಪೂಜಾರ ಇತ್ತೀಚೆಗೆ ಅವರನ್ನು ಭೇಟಿಯಾಗಿ ಫೋಟೋ ತೆಗೆಸಿಕೊಂಡು ಅದನ್ನು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಅಭಿಮಾನಿಗಳು ವಾಲ್ ಜತೆ ಮಿನಿ ವಾಲ್ ಎಂದು ಕಾಮೆಂಟ್ ಮಾಡಿದ್ದಾರೆ.

ಅಬ್ಬಾ ಈ ಎರಡು ಶಾಂತ ಮೂರ್ತಿಗಳನ್ನು ಜತೆಯಾಗಿ ನೋಡುತ್ತಿದ್ದರೆ ನಾವೇ ಕೂಲ್ ಆಗುತ್ತೇವೆ ಎಂದು ಕೆಲವರು ಪ್ರಶಂಸಿಸಿದರೆ ಇನ್ನು ಕೆಲವರು, ಈ ಇಬ್ಬರೂ ಜತೆಯಾಗಿ ಬ್ಯಾಟಿಂಗ್ ಮಾಡುವುದನ್ನು ಕಲ್ಪಿಸಿಕೊಳ್ಳಿ. ಪಾಪ.. ಬೌಲರ್ ಗಳ ಗತಿ ಏನಾಗಬಹುದು ಎಂದು ಎಂದು ತಮಾಷೆಯಾಗಿ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಗೆ ಜೈ ಶಿಖರ್ ಧವನ್ ಗೆ ಬೆಂಡೆತ್ತಿದ ಟ್ವಿಟರಿಗರು