Select Your Language

Notifications

webdunia
webdunia
webdunia
webdunia

ಧೋನಿ ಮೇಲೆ ಕೇಸ್! ಸಂಕಷ್ಟದಲ್ಲಿ ಮಾಹಿ!

ಧೋನಿ ಮೇಲೆ ಕೇಸ್! ಸಂಕಷ್ಟದಲ್ಲಿ ಮಾಹಿ!
ನವದೆಹಲಿ , ಶನಿವಾರ, 29 ಜುಲೈ 2017 (11:36 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಎಂಎಸ್ ಧೋನಿ ಮತ್ತೊಂದು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜಿಮ್ ಸಂಸ್ಥೆಯೊಂದು ಒಪ್ಪಂದ ಮುರಿದ ಆರೋಪದಲ್ಲಿ ಧೋನಿ ಮೇಲೆ ಕೋರ್ಟ್ ಕಟಕಟೆ ಏರಿದೆ.


ಸ್ಪೋರ್ಟ್ಸ್ ಫಿಟ್ ಪ್ರೈವೇಟ್ ಲಿಮಿಟೆಡ್ ಎಂಬ ಜಿಮ್ ಸಂಸ್ಥೆಯೊಂದಿಗೆ ಧೋನಿ ಈಗಾಗಲೇ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇದೇ ರೀತಿಯ ಇನ್ನೊಂದು ಸಂಸ್ಥೆ ಫಿಟ್ 7 ನೊಂದಿಗೂ ಒಪ್ಪಂದ ಮಾಡಿಕೊಂಡಿರುವುದು ಇದೀಗ ಅವರಿಗೆ ಉರುಳಾಗಿ ಪರಿಣಮಿಸಿದೆ.

ವಿಕಾಸ್ ಅರೋರಾ ಎಂಬವರು ಈ ಬಗ್ಗೆ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಇವರು ಸ್ಪೋರ್ಟ್ಸ್ ಫಿಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಈ ಒಪ್ಪಂದದ ಬಗ್ಗೆ ಗೊತ್ತಿದ್ದರೂ ತಕಾರಾರು ತೆಗೆದಿಲ್ಲ ಎಂದು ಈ ಸಂಸ್ಥೆಯ ಷೇರುದಾರರಾಗಿರುವ ವಿಕಾಸ್ ನ್ಯಾಯಾಲಯದಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಿಥಾಲಿ ರಾಜ್ ವಿವಾದದಿಂದ ಎಚ್ಚೆತ್ತ ತೆಲಂಗಾಣ ಸರ್ಕಾರ