ಆರ್ ಸಿಬಿಯಲ್ಲಿ ನಡೆಯಲಿದೆ ದೊಡ್ಡ ಬದಲಾವಣೆ: ವಿರಾಟ್ ಕೊಹ್ಲಿಗೇ ಶಾಕ್?!

Webdunia
ಗುರುವಾರ, 13 ಫೆಬ್ರವರಿ 2020 (10:20 IST)
ಬೆಂಗಳೂರು: ಸತತ ವೈಫಲ್ಯದಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಐಪಿಎಲ್ ಗೆ ಮುನ್ನ ತಂಡದಲ್ಲಿ ಭಾರೀ ಬದಲಾವಣೆ ಮಾಡಲು ನಿರ್ಧರಿಸಿದೆ.


ಈಗಾಗಲೇ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಿಂದ, ವೆಬ್ ಸೈಟ್ ಗಳಿಂದ ಆರ್ ಸಿಬಿಯ ಲೋಗೋ ಕಿತ್ತು ಹಾಕಲಾಗಿದೆ. ಹೀಗಾಗಿ ಹೊಸ ಲೋಗೋ ತಯಾರಿಸುವ ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ತಂಡದ ಹೆಸರಿನಲ್ಲೂ ಬದಲಾವಣೆಯ ಸಾಧ‍್ಯತೆಯಿದೆ ಎನ್ನಲಾಗಿದೆ. ಈಗಾಗಲೇ ವಿರಾಟ್ ಕೊಹ್ಲಿ ಬಳಿಯೂ ತಂಡದಲ್ಲಿ ಏನು ಬದಲಾವಣೆ ಬೇಕು ಎಂಬ ಅಭಿಪ್ರಾಯ ಕೇಳಿದೆ ಎನ್ನಲಾಗಿದೆ. ಈ ಮೂಲಕವಾದರೂ ಅದೃಷ್ಟ ಖುಲಾಯಿಸುತ್ತಾ ಎಂದು ಆರ್ ಸಿಬಿ ಪರೀಕ್ಷೆ ಮಾಡಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿರಾಟ್ ಕೊಹ್ಲಿ ಮತ್ತೆ ವಿಶ್ವ ನಂ 1 ಆಟಗಾರ

ವಿರಾಟ್ ಕೊಹ್ಲಿ ಚಿನ್ನದ ಮೊಬೈಲ್ ಕವರ್ ಗಿಫ್ಟ್ ಕೊಡಲು ಬಂದ ಫ್ಯಾನ್: ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ video

IND vs NZ: ವಿರಾಟ್ ಕೊಹ್ಲಿ ಆಯ್ತು, ಇಂದು ರೋಹಿತ್ ಶರ್ಮಾ ಸರದಿ

ತನ್ನಂತೇ ಇರುವ ಹುಡುಗನನ್ನು ನೋಡಿ ರೋಹಿತ್ ಗೆ ಕೊಹ್ಲಿ ಏನು ಹೇಳಿದ್ರು: ಆತನೇ ಹೇಳಿದ್ದಾನೆ ನೋಡಿ

ಸ್ಮೃತಿ ಮಂಧಾನಗಿರುವ ನಿಕ್ ನೇಮ್ ಮತ್ತು ಇದರ ಹಿಂದಿನ ಕಾರಣವೇನು ನೋಡಿ

ಮುಂದಿನ ಸುದ್ದಿ
Show comments