Webdunia - Bharat's app for daily news and videos

Install App

ಕುಟುಂಬದೊಂದಿಗೆ ರಜಾ ಮಜಾ ಅನುಭವಿಸಿದ ಶಿಖರ್ ಧವನ್

Webdunia
ಶುಕ್ರವಾರ, 17 ಜೂನ್ 2016 (17:18 IST)
ಮಹೇಂದ್ರ ಸಿಂಗ್ ಧೋನಿ 2ನೇ ಸಾಲಿನ ಭಾರತ ತಂಡವನ್ನು ಜಿಂಬಾಬ್ವೆಗೆ ಕರೆದೊಯ್ದಿದ್ದರೆ, ಭಾರತದಲ್ಲೇ ಉಳಿದಿರುವ ಹಿರಿಯ ಆಟಗಾರರು ವಿರಾಮದ ವೇಳೆಯನ್ನು ತಮ್ಮ ಕುಟುಂಬದೊಂದಿಗೆ ಸಂತಸದಿಂದ ಕಳೆಯುತ್ತಿದ್ದಾರೆ. 
 
ಟೀಂ ಇಂಡಿಯಾದ ಓಪನರ್ ಶಿಖರ್ ಧವನ್ ತನ್ನ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪುತ್ರನೊಂದಿಗೆ ಆಸ್ಟ್ರೇಲಿಯಾದಲ್ಲಿ ರಜಾ ಮಜಾ ಸವಿಯುತ್ತಿದ್ದಾರೆ.  ಇನ್‌ಸ್ಟಾಗ್ರಾಂ ಮೂಲಕ ಅವರು ವಿಡಿಯೊ ಶೇರ್ ಮಾಡಿದ್ದು, ಅದರಲ್ಲಿ ಅವರ ಕುಟುಂಬ ಕಾಂಗರೂಗಳಿಗೆ ಆಹಾರವನ್ನು ತಿನ್ನಿಸುತ್ತಿರುವ ದೃಶ್ಯಗಳಿವೆ. ಕೆಲವು ದಿನಗಳ ಕೆಳಗೆ ಅವರ ಪುತ್ರ ಮತ್ತು ಪುತ್ರಿ ಅಲಿಯಾ ಪೋನಿ ರೈಡ್( ಸಣ್ಣ ಕುದುರೆ ಸವಾರಿ) ಮಾಡುತ್ತಿರುವ ಚಿತ್ರವನ್ನು ಶೇರ್ ಮಾಡಿದ್ದರು.
 
ಇನ್ನೊಂದು ವಿಡಿಯೊದಲ್ಲಿ ಧವನ್ ಶಾಲೆಯಿಂದ ತನ್ನ ಪುತ್ರಿಯರನ್ನು ಕರೆತರುವ ತಂದೆಯ ಡ್ಯೂಟಿ ನಿರ್ವಹಿಸುತ್ತಿರುವ ವಿಡಿಯೊವನ್ನು ಧವನ್ ಕಳಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

TATA IPL 2025: PBKS vs DC ಪಂದ್ಯಾಟಕ್ಕೆ ಅಡ್ಡಿಯಾದ ಮಳೆ, ಟಾಸ್ ವಿಳಂಬ

Operation Sindoor: ನಮ್ಮನ್ನು ಇಲ್ಲಿಂದ್ದೊಮ್ಮೆ ಕಳುಹಿಸಿ, ಪಾಕ್‌ನಲ್ಲಿ ಬೇಡುತ್ತಿರುವ ವಿದೇಶಿ ಆಟಗಾರರು

IPL 2025: ಐಪಿಎಲ್‌ 2025ರ ನಂತ್ರ ನಿವೃತ್ತಿಯಾಗಬಹುದಾದ 6 ಕ್ರಿಕೆಟ್‌ ದಿಗ್ಗಜರು ಇವರೇ

ಹಿಟ್‌ಮ್ಯಾನ್‌ ರೋಹಿತ್ ಶರ್ಮಾ ವಿದಾಯದ ಬೆನ್ನಲ್ಲೇ ಟೆಸ್ಟ್‌ ನಾಯಕತ್ವಕ್ಕೆ ಬೂಮ್ರಾ ಮತ್ತು ಗಿಲ್ ಮಧ್ಯೆ ಪೈಪೋಟಿ

Sania Mirza: ಆಪರೇಷನ್ ಸಿಂದೂರ ಬಗ್ಗೆ ಪಾಕಿಸ್ತಾನ ಮಾಜಿ ಸೊಸೆ ಸಾನಿಯಾ ಮಿರ್ಜಾ ಹೇಳಿದ್ದು ಕೇಳಿದ್ರೆ ಶಾಕ್ ಆಗ್ತೀರಿ

ಮುಂದಿನ ಸುದ್ದಿ
Show comments