Webdunia - Bharat's app for daily news and videos

Install App

ವೃತ್ತಿಪರ ಕುಸ್ತಿಪಟುವಿಗೆ ಮಣ್ಣುಮುಕ್ಕಿಸಿದ ಮಹಿಳೆ( ನೀವು ನೋಡಲೇಬೇಕಾದ ವಿಡಿಯೋ)

Webdunia
ಶುಕ್ರವಾರ, 17 ಜೂನ್ 2016 (16:53 IST)
ತನ್ನನ್ನು ಸೋಲಿಸುವುವವರೇ ಇಲ್ಲ ಎಂಬ ಅಹಂಕಾರದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಬಹಿರಂಗ ಸವಾಲು ಹಾಕಿ ಹೀರೋವಿನಿಂದ ಸೋಲುವ ವಿಲನ್‌ಗಳನ್ನು ನೀವು ಸಿನಿಮಾಗಳಲ್ಲಿ ನೋಡಿರುತ್ತೀರಿ.. ಆದರೆ ಅಂತಹದೇ ಒಂದು ಘಟನೆ ನೈಜವಾಗಿ ನಡೆದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. 

ಡಬ್ಲುಡಬ್ಲುಇ ಚಾಂಪಿಯನ್ ದಿ ಗ್ರೇಟ್ ಖಲಿ ಅವರಿಂದ ಸ್ಥಾಪಿಸಲ್ಪಟ್ಟ ತರಬೇತಿ ಶಾಲೆ ಕಾಂಟಿನೆಂಟೆಲ್ ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ ಆಶ್ರಯದಲ್ಲಿ ಕುಸ್ತಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.ಅದರಲ್ಲಿ ಭಾಗವಹಿಸಿದ್ದ ವೃತ್ತಿಪರ ಮಹಿಳಾ ಕುಸ್ತಿಪಟು ಬಿಬಿ ಬುಲ್‌ಬುಲ್ ತನ್ನನ್ನು ಸೋಲಿಸುವವರು ಯಾರು ಇಲ್ಲ ಎಂಬ ಅಹಂಕಾರದಲ್ಲಿ  ನೆರೆದ ಪ್ರೇಕ್ಷಕರಿಗೆ ತನ್ನ ಜತೆ ಕಾದಾಡುವಂತೆ  ಬಹಿರಂಗ ಸವಾಲನ್ನು ಹಾಕಿದ್ದಾಳೆ. ಕೆಲ ಕ್ಷಣ ಯಾರೂ ಮುಂದೆ ಬರಲಿಲ್ಲ. ಸ್ವಲ್ಪ ಸಮಯದ ಬಳಿಕ ಹಳದಿ ಬಣ್ಣದ ಸೆಲ್ವಾರ್ ತೊಟ್ಟಿದ್ದ ಮಹಿಳೆಯೋರ್ವರು ಮುಂದೆ ಬಂದರು. ಒಂದು ಕ್ಷಣ ದಂಗು ಬಡಿದ ಜನ ಅವರ ಕದನವನ್ನು ನೋಡಲು ತುಗಿದಾಲಲ್ಲಿ ನಿಂತರು. ಆದರೆ ದೈತ್ಯ ಗಾತ್ರದ ಬಿಬಿ ಬುಲ್‌ಬುಲ್ ಮುಂದೆ ಸಾಧಾರಣ ಮೈಕಟ್ಟಿನ ಯುವತಿ ಯಾವ ಲೆಕ್ಕ ಎಂದೇ ಎಲ್ಲರೂ ಭಾವಿಸಿದ್ದರು.  
 
ಬಿಬಿ ಬುಲ್‌ಬುಲ್‌ನ್ನು ಎದುರಿಸಲು ಹೊರಟ ಕವಿತಾ ಏನು ವೃತ್ತಿಪರ ಕುಸ್ತಿ ಪಟುವಾಗಿರಲಿಲ್ಲ. ಒಂದು ಕಾಲಕ್ಕೆ ಎಮ್ಎಮ್ಎ ಚಾಂಪಿಯನ್ ಆಗಿದ್ದ ಅವರು ಸದ್ಯ ಹರ್ಯಾಣಾ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಮೊದಲು ದಾಳಿ ಮಾಡಿದ ವೃತ್ತಿಪರ ಕುಸ್ತಿಪಟು ಬುಲ್‌ಬುಲ್ ಕವಿತಾಳನ್ನು ಸುಲಭವಾಗಿ ದೂಡಿ ಕೆಡವಿದರು. ಅಲ್ಲಿಗೆ ಅವರ ಕಥೆ ಮುಗಿಯಿತು ಎಂದುಕೊಳ್ಳುತ್ತಿರುವಾಗ ಆತ್ವವಿಶ್ವಾಸದಿಂದ ಸೆಟೆದು ನಿಂತ ಕವಿತಾ ಸೃಷ್ಟಿಸಿದ್ದು ಇತಿಹಾಸ.. ಅಂತಹದ್ದೇನಾಯಿತು? ರೋಚಕ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಿ.

ನೀವು ನೋಡಲೇಬೇಕಾದ ವಿಡಿಯೋ

 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಮತ್ತೆ ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಬದಲಾವಣೆ

ಆಂಗ್ಲರ ನಾಡಿನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚಾರಿತ್ರಿಕ ಸಾಧನೆ: ಭಾರತಕ್ಕೆ ಚೊಚ್ಚಲ ಟಿ20 ಸರಣಿ

Viral video: ಈ ಹುಡುಗನ ಬೌಲಿಂಗ್ ಗೆ ನೀವೂ ಫಿದಾ ಆಗ್ಲೇಬೇಕು

IND vs ENG: ವೇಗದ ಪಿಚ್ ಗೆ ವೇಗದ ಠಕ್ಕರ್ ಕೊಡಲು ರೆಡಿಯಾದ ಟೀಂ ಇಂಡಿಯಾ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದ ಶುಭಮನ್ ಗಿಲ್‌ಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭರ್ಜರಿ ಬಡ್ತಿ

ಮುಂದಿನ ಸುದ್ದಿ
Show comments