ಐಪಿಎಲ್ ನಲ್ಲಿ ಅವಕಾಶ ಸಿಗಲ್ಲ ಎಂದು ವಿರಾಟ್ ಕೊಹ್ಲಿ ಕೆಣಕಲು ಹೆದರುತ್ತಿದ್ದರಂತೆ ಆಸೀಸ್ ಕ್ರಿಕೆಟಿಗರು

Webdunia
ಮಂಗಳವಾರ, 7 ಏಪ್ರಿಲ್ 2020 (10:22 IST)
ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟಿಗರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಪ್ರಮುಖ ಕ್ರಿಕೆಟಿಗರನ್ನು ಸ್ಲೆಡ್ಜಿಂಗ್ ಮಾಡಲು ತುಂಬಾ ಹೆದರುತ್ತಿದ್ದರಂತೆ. ಅದಕ್ಕೆ ಕಾರಣವೇನೆಂದು ಆಸೀಸ್ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಬಹಿರಂಗಪಡಿಸಿದ್ದಾರೆ.


ಇದಕ್ಕೆ ಕಾರಣ ಐಪಿಎಲ್ ಅಂತೆ. ಕೊಹ್ಲಿಯಂತಹ ಪ್ರಭಾವಿ ಆಟಗಾರನನ್ನು ಕೆಣಕಿದರೆ ಶ್ರೀಮಂತ ಕ್ರೀಡಾಕೂಟ ಐಪಿಎಲ್ ನಲ್ಲಿ ತಮ್ಮನ್ನು ಯಾವುದೇ ತಂಡವೂ ಖರೀದಿ ಮಾಡಲ್ಲ ಎಂದು ಕ್ರಿಕೆಟಿಗರು ಹೆದರುತ್ತಿದ್ದರಂತೆ.

ಭಾರತ ಕ್ರಿಕೆಟ್ ನಲ್ಲಿ ಎಷ್ಟು ಶ್ರೀಮಂತ ರಾಷ್ಟ್ರ ಎನ್ನುವುದು ಎಲ್ಲರಿಗೂ ಗೊತ್ತಿದೆ. ಏಪ್ರಿಲ್ ನಲ್ಲಿ ಕೊಹ್ಲಿ, ಇತರ ಪ್ರಭಾವಿ ಆಟಗಾರರ ನಾಯಕತ್ವದಲ್ಲಿ ಐಪಿಎಲ್ ಆಡಬೇಕಿರುವುದರಿಂದ ಆಸೀಸ್ ಆಟಗಾರರು ಭಾರತೀಯರ ತಂಟೆಗೆ ಹೋಗಲ್ಲ ಎಂದಿದ್ದಾರೆ ಕ್ಲಾರ್ಕ್.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs SA: ಎರಡನೇ ಟೆಸ್ಟ್ ಗೆ ಶುಭಮನ್ ಗಿಲ್ ಇಲ್ಲ, ಟೀಂ ಇಂಡಿಯಾಗೆ ಇವರೇ ನಾಯಕ

IND vs SA: ಅಬ್ಬಬ್ಬಾ ಲಾಟರಿ..ಕನ್ನಡಿಗನಿಗೆ ಮತ್ತೆ ಟೀಂ ಇಂಡಿಯಾ ನಾಯಕತ್ವ

ಜನವರಿಯಲ್ಲೇ ನಡೆಯಲಿದೆ ಡಬ್ಲ್ಯುಪಿಎಲ್‌ ಟೂರ್ನಿ: ಆರ್‌ಸಿಬಿ ಅಭಿಮಾನಿಗಳಿಗೆ ಬಿಗ್‌ ಶಾಕ್‌

ಕಾಂತಾರ ಸಕ್ಸಸ್ ಬೆನ್ನಲ್ಲೇ ಕ್ರಿಕೆಟ್‌ನತ್ತ ಮುಖಮಾಡಿದ ಹೊಂಬಾಳೆ, ಏನಿದು ಬೆಳವಣಿಗೆ

ಇಂಥಾ ಪಿಚ್ ನಲ್ಲಿ ಸಚಿನ್, ಕೊಹ್ಲಿಗೂ ಆಡಕ್ಕೆ ಆಗ್ತಿರಲಿಲ್ಲ: ಹರ್ಭಜನ್ ಸಿಂಗ್ ವಾಗ್ದಾಳಿ

ಮುಂದಿನ ಸುದ್ದಿ
Show comments