Webdunia - Bharat's app for daily news and videos

Install App

ಒಂದೇ ಓವರಿನಲ್ಲಿ 11 ಬಾಲ್ ಎಸೆದ ಆಸೀಸ್ ಕ್ರಿಕೆಟಿಗ

Webdunia
ಸೋಮವಾರ, 2 ಜನವರಿ 2017 (11:12 IST)
ಮೆಲ್ಬೋರ್ನ್: ಆಸ್ಟ್ರೇಲಿಯಾದ ಬಿಗ್ ಬಾಶ್ ಲೀಗ್ ಕ್ರಿಕೆಟ್ ನಲ್ಲಿ ಅದೇನೇನು ಅವಾಂತರಗಳು ನಡೆಯುತ್ತವೆ ಎನ್ನುವುದಕ್ಕೆ ಇದೊಂದು ಲೇಟೆಸ್ಟ್ ಉದಾಹರಣೆ. ಆಸೀಸ್ ಕ್ರಿಕೆಟಿಗ ಕ್ರಿಸ್ ಟ್ರೆಮೈನ್ ಒಂದೇ ಓವರ್ ನಲ್ಲಿ 11 ಬಾಲ್ ಎಸೆದಿದ್ದಾರೆ!


ಮೆಲ್ಬೋರ್ನ್ ಸ್ಟಾರ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ದಿ ರೆನೇಗೆಡ್ಸ್ ತಂಡದ ವೇಗಿ 11 ಬಾಲ್ ಎಸೆದ ಕುಖ್ಯಾತಿಗೆ ಒಳಗಾಗಿದ್ದಾರೆ. ಜೇಮ್ಸ್ ಫ್ರಾಂಕ್ಲಿನ್ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಅವರೂ 11 ಬಾಲ್ ಗಳನ್ನು ಸರಿಯಾಗಿ ನಿಭಾಯಿಸುವುದಲ್ಲಿ ವಿಫಲರಾದರು. ಒಂದೇ ಓವರಿನಲ್ಲಿ ಮೂರು ಫ್ರೀ ಹಿಟ್ ಸಿಕ್ಕಿದರೂ ಬಳಸಿಕೊಳ್ಳಲಿಲ್ಲ.

ಮೊದಲ ಬಾಲ್ ವೈಡ್, ಎರಡನೆಯದ್ದು ನೋ ಬಾಲ್, ಮೂರನೆಯದ್ದಕ್ಕೆ ಫ್ರೀ ಹಿಟ್ ಸಿಕ್ಕರೂ ರನ್ ಬರಲಿಲ್ಲ. ಮತ್ತೆರಡು ವೈಡ್ ಎಸೆದ ಕ್ರಿಸ್ ಮುಂದಿನ ಎಸೆತದಲ್ಲಿ ಫ್ರಾಂಕ್ಲಿನ್ ವಿಕೆಟ್ ಕಿತ್ತರು.  ಇದಾದ ಮೇಲೆ ಮತ್ತೆ ಐದು ಬಾಲ್ ಎಸೆದ ಕ್ರಿಸ್ ಒಂದು ವೈಡ್ ಒಳಗೊಂಡಿತ್ತು. ಅಂತೂ ಎರಡು ಓವರಿನಷ್ಟು ಬಾಲ್ ಒಂದೇ ಓವರಿನಲ್ಲಿ ಎಸೆದ ಕುಖ್ಯಾತಿಗೆ ಒಳಗಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು

IND vs ENG: ಆಹಾ.. ಕೆಎಲ್ ರಾಹುಲ್ ಈ ಕ್ಲಾಸಿಕಲ್ ಶಾಟ್ ನೀವು ನೋಡಲೇಬೇಕು video

IND vs ENG: ಟಾಸ್ ಗೆದ್ದ ಇಂಗ್ಲೆಂಡ್, ತಂಡಕ್ಕಾಗಿ ತ್ಯಾಗ ಮಾಡಿದ ಶುಬ್ಮನ್ ಗಿಲ್

ಎಂಟು ವರ್ಷಗಳ ವನವಾಸ ಮುಗಿಸಿದ ಕರುಣ್‌ ನಾಯರ್‌: ಟೆಸ್ಟ್‌ ಅಗ್ನಿಪರೀಕ್ಷೆಗೆ ಸಜ್ಜಾದ ಕನ್ನಡಿಗ

ಆಂಡರ್ಸನ್ ತೆಂಡುಲ್ಕರ್ ಟ್ರೋಫಿಯಲ್ಲಿದೆ ಒಂದು ವಿಶೇಷತೆ ಏನದು ನೋಡಿ

ಮುಂದಿನ ಸುದ್ದಿ
Show comments