Select Your Language

Notifications

webdunia
webdunia
webdunia
webdunia

ಆಸ್ಟ್ರೇಲಿಯಾ ಸರಣಿಯ ನಂತರ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ವಜಾ?

ಆಸ್ಟ್ರೇಲಿಯಾ ಸರಣಿಯ ನಂತರ ಕೋಚ್ ಹುದ್ದೆಯಿಂದ ಅನಿಲ್ ಕುಂಬ್ಳೆ ವಜಾ?
Mumbai , ಭಾನುವಾರ, 12 ಮಾರ್ಚ್ 2017 (07:33 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಕೋಚ್ ಆಗಿ ಅನಿಲ್ ಕುಂಬ್ಳೆಗೆ ಕೊನೆಯ ಸರಣಿಯಾಗಲಿದೆಯೇ? ಹೀಗೊಂದು ಸುದ್ದಿ ಬಿಸಿಸಿಐ ಮೂಲಗಳಿಂದ ಹರಿದಾಡುತ್ತಿದೆ.

 
ಅಷ್ಟಕ್ಕೂ ಅನಿಲ್ ಕುಂಬ್ಳೆಯನ್ನು ಮುಂದುವರಿಸಿದಷ್ಟು ಕಳಪೆ ಕೋಚಿಂಗ್ ಅವರು ಮಾಡಿದ್ದರಾ? ಎಂದು ನಿಮಗನಿಸಬಹುದು. ಆದರೆ ವಿಷಯ ಅದಲ್ಲ. ಕುಂಬ್ಳೆಯನ್ನು ಒಂದು ವರ್ಷದ ಅವಧಿಗೆ ಕೋಚ್ ಆಗಿ ಆಯ್ಕೆ ಮಾಡಲಾಗಿತ್ತು. ಅದೀಗ ಕೊನೆಗೊಳ್ಳಲಿದೆ.

ಮುಂದಿನ ದಿನಗಳಲ್ಲಿ ಕುಂಬ್ಳೆ ಸ್ಥಾನಕ್ಕೆ ದ್ರಾವಿಡ್ ಬರಲಿದ್ದಾರೆ ಎಂಬ ಗುಸು ಗುಸು ಹಬ್ಬಿದೆ. ದ್ರಾವಿಡ್ ಸದ್ಯಕ್ಕೆ ಭಾರತ ಜ್ಯೂನಿಯರ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಂಬ್ಳೆಗೆ ಭಾರತದ ಎಲ್ಲಾ ಮಾದರಿಯ ಕ್ರಿಕೆಟ್ ತಂಡದ ಸಮನ್ವಯಕಾರನಾಗಿ ದೊಡ್ಡ ಹುದ್ದೆ ನೀಡುವ ಯೋಜನೆ ಬಿಸಿಸಿಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯುವರಾಜ್ ಸಿಂಗ್ ಮಾಜಿ ಗರ್ಲ್ ಫ್ರೆಂಡ್ ನೋಡಿ ಪತ್ನಿ ಹೇಝಲ್ ಕೀಚ್ ಮಾಡಿದ್ದೇನು?!