Select Your Language

Notifications

webdunia
webdunia
webdunia
webdunia

ಎಬಿಡಿ ವಿಲಿಯರ್ಸ್ ಅಭಿಮಾನಿಗಳಿಗೆ ಸದ್ಯದಲ್ಲೇ ಕಾದಿದೆ ಸಿಹಿ ಸುದ್ದಿ

ಎಬಿಡಿ ವಿಲಿಯರ್ಸ್ ಅಭಿಮಾನಿಗಳಿಗೆ ಸದ್ಯದಲ್ಲೇ ಕಾದಿದೆ ಸಿಹಿ ಸುದ್ದಿ
ಕೇಪ್ ಟೌನ್ , ಭಾನುವಾರ, 22 ನವೆಂಬರ್ 2020 (10:04 IST)
ಕೇಪ್ ಟೌನ್: ಐಪಿಎಲ್ ನಲ್ಲಿ ಆರ್ ಸಿಬಿ ಪರ ಪ್ರಚಂಡ ಫಾರ್ಮ್ ಪ್ರದರ್ಶಿಸಿರುವ ಎಬಿಡಿ ವಿಲಿಯರ್ಸ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮರಳುವ ಸೂಚನೆ ಸಿಕ್ಕಿದೆ.


ಎಬಿಡಿ ವಿಲಿಯರ್ಸ್ ತಮ್ಮ ನಿವೃತ್ತಿ ಹಿಂಪಡೆದು ರಾಷ್ಟ್ರೀಯ ತಂಡಕ್ಕೆ ಮರಳಲು ಈ ಮೊದಲೇ ಆಶಿಸಿದ್ದರು. ಆದರೆ ಅಂದಿನ ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಅಧಿಕಾರಿಗಳು ಅವರಿಗೆ ಅವಕಾಶ ನೀಡಿರಲಿಲ್ಲ. ಇದೀಗ ಆಫ್ರಿಕಾ ಮಂಡಳಿಗೆ ಮಾರ್ಕ್ ಬೌಚರ್ ನೇತೃತ್ವದ ಹೊಸ ಸಮಿತಿ ಬಂದಿದೆ. ಈಗಿನ ಮಂಡಳಿ ಎಬಿಡಿಯನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕವಾಗಿದೆ. ಹೀಗಾಗಿ 2021 ರ ಟಿ20 ವಿಶ್ವಕಪ್ ಗೆ ಎಬಿಡಿ ಮತ್ತೆ ದ.ಆಫ್ರಿಕಾ ತಂಡವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಅಂತ್ಯಸಂಸ್ಕಾರಕ್ಕೆ ಬಾರದಂತೆ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ರನ್ನು ತಡೆದಿದ್ದು ಯಾರು?