Select Your Language

Notifications

webdunia
webdunia
webdunia
webdunia

‘ಟೀಂ ಇಂಡಿಯಾ ಎಂಬ ಹಾವಿನ ತಲೆ ಕಟ್ ಮಾಡಿದೆ, ಬಾಲ ತಾನಾಗೇ ಬಂತು’

‘ಟೀಂ ಇಂಡಿಯಾ ಎಂಬ ಹಾವಿನ ತಲೆ ಕಟ್ ಮಾಡಿದೆ, ಬಾಲ ತಾನಾಗೇ ಬಂತು’
Bangalore , ಭಾನುವಾರ, 5 ಮಾರ್ಚ್ 2017 (08:34 IST)
ಬೆಂಗಳೂರು: ಹಾವಿನ ತಲೆ ಕಟ್ ಮಾಡಿದೆ. ಬಾಲ ತಾನಾಗಿಯೇ ಮುದುಡಿಕೊಂಡು ಬಿತ್ತು. ಹೀಗಂತ ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದ ಆಸ್ಟ್ರೇಲಿಯಾ ಸ್ಪಿನ್ನರ್ ನಥಾಮ್ ಲಿಯೋನ್ ವಿರಾಟ್ ಕೊಹ್ಲಿ ವಿಕೆಟ್ ಬಗ್ಗೆ ಬಣ್ಣಿಸಿದ್ದಾರೆ.


ಆಸ್ಟ್ರೇಲಿಯಾ ಪರ ಭಾರತ ನೆಲದಲ್ಲಿ ದಾಖಲೆಯ 8 ವಿಕೆಟ್ ಕಬಳಿಸಿದ ಲಿಯೋನ್ ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇಷ್ಟಕ್ಕೂ ಲಿಯೋಮ್ ಯಶಸ್ಸಿಗೆ ಕಾರಣ ಏನು ಗೊತ್ತಾ? ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡುವ ವಿಡಿಯೋ ನೋಡಿದ್ದಂತೆ. ಅಶ್ವಿನ್ ಬೌಲಿಂಗ್ ನ ವಿಡಿಯೋ ಸಾಕಷ್ಟು ನೋಡಿ ಪಂದ್ಯಕ್ಕೆ ತಯಾರಾಗಿದ್ದರಂತೆ. ಆದರೂ ಮೈದಾನದಲ್ಲಿ ತಮ್ಮದೇ ಯೋಜನೆಯಂತೆ ಬೌಲಿಂಗ್ ನಡೆಸಿದೆ ಎಂದಿದ್ದಾರೆ ಲಿಯೋಮ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಯಾನ್ ಬಲೆಯೊಳಗೆ ಬಿದ್ದ ಟೀಂ ಇಂಡಿಯಾ