Select Your Language

Notifications

webdunia
webdunia
webdunia
webdunia

ಹಾಕಿ ಟೀಂ ನಾಯಕಿ ರೀಟು ರಾಣಿ ಒಲಿಂಪಿಕ್ ತಂಡದಿಂದ ಡ್ರಾಪ್

ಹಾಕಿ ಟೀಂ ನಾಯಕಿ ರೀಟು ರಾಣಿ ಒಲಿಂಪಿಕ್ ತಂಡದಿಂದ ಡ್ರಾಪ್
ನವದೆಹಲಿ: , ಶನಿವಾರ, 9 ಜುಲೈ 2016 (18:00 IST)
ಭಾರತದ ಮಹಿಳಾ ಹಾಕಿ ಟೀಂ ನಾಯಕಿ ರೀಟು ರಾಣಿ ಅವರನ್ನು ರಿಯೊ ಒಲಿಂಪಿಕ್ಸ್‌ಗೆ ತೆರಳುವ ತಂಡದಿಂದ ಕೈಬಿಡಲಾಗಿದೆ. ರಿಟು ರಾಣಿ ಸಾಧನೆಯ ಕೊರತೆ ಮತ್ತು ನಡವಳಿಕೆ ಸಮಸ್ಯೆಗಳಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

16 ಮಂದಿಯ ಅಂತಿಮ ತಂಡವನ್ನು ಮೂರು ದಿನಗಳಲ್ಲಿ ಆಯ್ಕೆ ಮಾಡಲಿದ್ದು, ರೀಟು ಬೆಂಗಳೂರಿನ ರಾಷ್ಟ್ರೀಯ ಶಿಬಿರದಿಂದ ನಿರ್ಗಮಿಸಿದ್ದಾರೆಂದು ಟೀಂ ಆಡಳಿತ ಮಂಡಳಿಯ ಹಿರಿಯ ಸದಸ್ಯರೊಬ್ಬರು ಖಚಿತಪಡಿಸಿದ್ದಾರೆ. 
 
 ರೀಟು ತಮ್ಮ ಪ್ರದರ್ಶನವನ್ನು ಸುಧಾರಿಸಿಕೊಳ್ಳಬೇಕೆಂದು ಆಗಾಗ್ಗೆ ಹೇಳುತ್ತಿದ್ದರೂ ಅದು ಫಲನೀಡರಲಿಲ್ಲ. ಬೆಂಗಳೂರಿನಲ್ಲಿ ಇನ್ನೂ ಶಿಬಿರ ನಡೆಯುತ್ತಿದ್ದು, ನಾವು ನಾಳೆ ದೆಹಲಿಗೆ ತೆರಳುತ್ತೇವೆ ಎಂದು ಸದಸ್ಯರು ಹೇಳಿದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಫ್ರಾನ್ಸ್ ವಿರುದ್ಧ ಸೋಲುಗಳ ದಾಖಲೆ ಮುರಿಯಲು ರೊನಾಲ್ಡೊಗೆ ಸುವರ್ಣಾವಕಾಶ