Select Your Language

Notifications

webdunia
webdunia
webdunia
webdunia

ಫ್ರಾನ್ಸ್ ವಿರುದ್ಧ ಸೋಲುಗಳ ದಾಖಲೆ ಮುರಿಯಲು ರೊನಾಲ್ಡೊಗೆ ಸುವರ್ಣಾವಕಾಶ

ಫ್ರಾನ್ಸ್ ವಿರುದ್ಧ ಸೋಲುಗಳ ದಾಖಲೆ ಮುರಿಯಲು ರೊನಾಲ್ಡೊಗೆ ಸುವರ್ಣಾವಕಾಶ
ಮಾರ್ಸೆಲೆ , ಶನಿವಾರ, 9 ಜುಲೈ 2016 (17:40 IST)
ಫ್ರಾನ್ಸ್ ವಿರುದ್ಧದ ಪಂದ್ಯಗಳಲ್ಲಿ ನಿರಾಶಾದಾಯಕ ದಾಖಲೆಗೆ ತೆರೆಎಳೆಯುವ ಸುವರ್ಣವಾಕಾಶ ಯೂರೊ 2016 ಫೈನಲ್ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊಗೆ ಒದಗಿಬಂದಿದೆ.
 
ಸ್ವದೇಶಿ ಪಿಚ್ ಅನುಕೂಲ ಮತ್ತು ಸ್ವದೇಶಿ ನೆಲದಲ್ಲಿ ಕಳೆದ ಎರಡು ಪ್ರಮುಖ ಪಂದ್ಯಾವಳಿ ಫೈನಲ್ಸ್‌ನಲ್ಲಿ ವಿಜಯ ಸಾಧಿಸಿದ ಇತಿಹಾಸವನ್ನು ಫ್ರಾನ್ಸ್ ಹೊಂದಿದೆ. ಪೋರ್ಚುಗೀಸ್ ಜತೆ ಕಳೆದ 10 ಪಂದ್ಯಗಳಲ್ಲಿ ಫ್ರಾನ್ಸ್ ಗೆದ್ದಿದ್ದು,  ಮುಖಾಮುಖಿ ದಾಖಲೆಗಳಲ್ಲಿ ಪ್ರಮುಖ 3 ಸ್ಪರ್ಧೆಗಳಲ್ಲಿ ಜಯಸಾಧಿಸಿದ್ದು ಕೂಡ ಸೇರಿವೆ.


 
 2006ರಲ್ಲಿ ಪೋರ್ಚುಗಲ್ ತಂಡವು ಫ್ರಾನ್ಸ್ ವಿರುದ್ಧ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಜಿಡಾನೆಯ ಪೆನಾಲ್ಟಿಯಿಂದಾಗಿ  ಫೈನಲ್‌ಗೆ ಲಗ್ಗೆ ಹಾಕಿತು. ಆದರೆ ಇಟಲಿ ವಿರುದ್ಧ ಶೂಟ್‌ಔಟ್‌ನಲ್ಲಿ ಫ್ರಾನ್ಸ್ ಸೋಲನ್ನಪ್ಪಿತು. ರೊನಾಲ್ಡೊ ಮೈದಾನದಿಂದ ಆ ರಾತ್ರಿ ಕಣ್ಣೀರು ಹರಿಸುತ್ತಾ ಹೊರಬಂದಿದ್ದರು. ಭಾನುವಾರ ಸ್ಟೇಡ್ ಡಿ ಫ್ರಾನ್ಸ್ ಫೈನಲ್‌ನಲ್ಲಿ ತಾವು ಆನಂದಭಾಷ್ಪ ಸುರಿಸುವುದಾಗಿ ರೊನಾಲ್ಡೊ ಘೋಷಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂಜಿಲೆಂಡ್ ವಿರುದ್ಧ ಟೂರ್ನಿಯಲ್ಲಿ ಧೋನಿಗೆ 3 ದಾಖಲೆ ಮುರಿಯುವ ಅವಕಾಶ