Daily Horoscope
✕

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಮಾಲಿಕರು ಇವರೇ: ಇನ್ಮೇಲೆ ಹೆಸರೂ ಚೇಂಜ್

Krishnaveni K
ಬುಧವಾರ, 25 ಮಾರ್ಚ್ 2026 (10:11 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈಗ ಹೊಸ ಮಾಲಿಕರ ಆಗಮನವಾಗಿದೆ. ಇದರ ಬೆನ್ನಲ್ಲೇ ತಂಡದ ಹೆಸರೂ ಬದಲಾವಣೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಈ ಹಿಂದೆ ವಿಜಯ್ ಮಲ್ಯ ಒಡೆತನದಲ್ಲಿದ್ದ ಆರ್ ಸಿಬಿ ತಂಡವನ್ನು ಲಂಡನ್ ಮೂಲದ ಡಿಯಾಜಿಯೊ ಸಂಸ್ಥೆ ಖರೀದಿ ಮಾಡಿತ್ತು. ಇದೀಗ ಭಾರತದ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಗ್ರೂಪ್, ಬೋಲ್ಡ್ ವೆಂಚರ್ಸ್ ಮತ್ತು ಬ್ಲ್ಯಾಕ್ ಸ್ಟೋನ್ ಸಂಸ್ಥೆಗಳು ಹೊಸ ಮಾಲಿಕರಾಗಿದ್ದಾರೆ. ಬರೋಬ್ಬರಿ 16700 ಕೋಟಿ ರೂ. ಗೆ ಆರ್ ಸಿಬಿ ತಂಡ ಬಿಕರಿಯಾಗಿದೆ.

ಇದು ದಾಖಲೆಯ ಮೊತ್ತವಾಗಿದ್ದು ಈ ಬಾರಿಯ ಐಪಿಎಲ್ ಮುಗಿದ ಬಳಿಕ ಮಾಲಿಕತ್ವ ಹಸ್ತಾಂತರದ ಪ್ರಕ್ರಿಯೆಗಳು ನಡೆಯಲಿವೆ. ಈ ಹಿಂದೆ ವಿಜಯ್ ಮಲ್ಯ ತಮ್ಮ ಮದ್ಯದ ಬ್ರ್ಯಾಂಡ್ ರಾಯಲ್ ಚಾಲೆಂಜರ್ಸ್ ಹೆಸರನ್ನು ತಂಡಕ್ಕೆ ಇಟ್ಟಿದ್ದರು. ಬಳಿಕ ಈ ಹೆಸರೇ ಮುಂದುವರಿದಿತ್ತು. ಆದರೆ ಈಗಿನ ಹೊಸ ಮಾಲಿಕರು ತಂಡದ ಹೆಸರು ಬದಲಾವಣೆ ಮಾಡಬಹುದೇ ಎಂಬ ಅನುಮಾನಗಳಿವೆ. ಹಾಗಿದ್ದರೂ ಆರ್ ಸಿಬಿ ಎನ್ನುವುದು ಅಭಿಮಾನಿಗಳ ಪಾಲಿಗೆ ಭಾವನೆಯಾಗಿದ್ದು, ಹೆಸರು ಬದಲಾವಣೆ ಅಷ್ಟು ಸುಲಭವಲ್ಲ. ಸದ್ಯಕ್ಕೆ ಈ ಬಗ್ಗೆ ಸಸ್ಪೆನ್ಸ್ ಹಾಗೆಯೇ ಮುಂದುವರಿಯಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ: ನ್ಯೂಜಿಲೆಂಡ್ ಎದುರು 4ನೇ ಟಿ20 ಪಂದ್ಯದಲ್ಲಿ 87 ರನ್‌ಗಳ ಸೋಲುಂಡ ಟೀಮ್ ಇಂಡಿಯಾ

ಸ್ಮೃತಿ ಮಂಧಾನ, ಹರ್ಮನ್ ಪ್ರೀತ್ ಕೋಲ್ಡ್ ವಾರ್ ಇನ್ನೂ ನಿಂತಿಲ್ವಾ: ಮೈದಾನದಲ್ಲಿ ಇಬ್ಬರ ವರ್ತನೆಗೆ ಫ್ಯಾನ್ಸ್ ಶಾಕ್ Video

ತಣ್ಣೀರು ಕುಡೀಬೇಡಪ್ಪಾ… ವೈಭವ್ ಸೂರ್ಯವಂಶಿಗೆ ಮೈದಾನದಲ್ಲಿದ್ದ ಯುವತಿಯಿಂದ ಅಕ್ಕರೆಯ ಸಲಹೆ Video

IND vs NZ: ನ್ಯೂಜಿಲೆಂಡ್ ಬೌಲರ್ ಗಳ ಅಕ್ಷರಶಃ ಮರ್ಡರ್ ಮಾಡಿದ ಅಭಿಷೇಕ್, ವೈಭವ್: ಟೀಂ ಇಂಡಿಯಾ ಸ್ಕೋರ್ ಕಾರ್ಡ್ ನೋಡಿ ಶಾಕ್ Video

ಪತ್ನಿ ಜೊತೆ ಭಜನೆಗೆ ಎಷ್ಟು ಶಿಸ್ತಾಗಿ ಕೂತಿದ್ರು ನೋಡಿ ವಿರಾಟ್ ಕೊಹ್ಲಿ: ಅಂದು ಹೀಗೆ ಹೇಳಿದ್ದು ಇವರೇನಾ ಎಂದ ನೆಟ್ಟಿಗರು Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments