Select Your Language

Notifications

webdunia
webdunia
webdunia
webdunia

ಹೊಸ ರೆಸ್ಟೋರೆಂಟ್ ತೆರೆದ ವಿರಾಟ್ ಕೊಹ್ಲಿ: ಇದರ ವಿಶೇಷತೆಯೇನು ಗೊತ್ತಾ?

ಹೊಸ ರೆಸ್ಟೋರೆಂಟ್ ತೆರೆದ ವಿರಾಟ್ ಕೊಹ್ಲಿ: ಇದರ ವಿಶೇಷತೆಯೇನು ಗೊತ್ತಾ?
ಮುಂಬೈ , ಶುಕ್ರವಾರ, 7 ಅಕ್ಟೋಬರ್ 2022 (09:10 IST)
WD
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಯಶಸ್ವೀ ಕ್ರಿಕೆಟಿಗ ಮಾತ್ರವಲ್ಲ, ಉದ್ಯಮಿಯೂ ಹೌದು. ಕೊಹ್ಲಿ ತಮ್ಮದೇ ಒಡೆತನದ ರೆಸ್ಟೋರೆಂಟ್ ಹೊಂದಿದ್ದಾರೆ.

ಇದೀಗ ಮುಂಬೈನಲ್ಲಿ ಕೊಹ್ಲಿ ತಮ್ಮ ಒಡೆತನದ ಹೊಸ ರೆಸ್ಟೋರೆಂಟ್ ಒಂದನ್ನು ತೆರೆದಿದ್ದಾರೆ. ಇದಕ್ಕೆ ಇನ್ನೊಂದು ವಿಶೇಷತೆಯಿದೆ.

ಕೊಹ್ಲಿ ಕೆಲವು ದಿನಗಳ ಮೊದಲು ಹಿರಿಯ ನಟ ಕಿಶೋರ್ ಕುಮಾರ್ ಅವರ ಬಂಗಲೆಯನ್ನು ಖರೀದಿಸಿದ್ದರು. ಆ ಬಂಗಲೆಯನ್ನೇ ಈಗ ಕೊಹ್ಲಿ ರೆಸ್ಟೋರೆಂಟ್ ಆಗಿ ಪರಿವರ್ತಿಸಿದ್ದಾರೆ. ಕೊಹ್ಲಿಗೆ ಕಿಶೋರ್ ಕುಮಾರ್ ಎಂದರೆ ವಿಶೇಷ ಪ್ರೀತಿಯಂತೆ. ಈಗ ಕಿಶೋರ್ ಕುಮಾರ್ ಅವರ ಗೌರವಕ್ಕೆ ಚ್ಯುತಿಯಾಗದಂತೆ ರೆಸ್ಟೋರೆಂಟ್ ನ್ನು ವಿಶೇಷವಾಗಿ ವಿನ್ಯಾಸಗೊಳಿಸಿ ಸಾರ್ವಜನಿಕರಿಗಾಗಿ ತೆರೆದಿಡಲಿದ್ದಾರೆ.
Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ದ.ಆಫ್ರಿಕಾ ಏಕದಿನ: ಬಿಗ್ ಹಿಟ್ಟರ್ ಗಳ ಕೊರತೆಯಿಂದ ಸೋತ ಟೀಂ ಇಂಡಿಯಾ