ಹೋಗು ಎಂದರೂ ನೆಟ್ಸ್ ಬಿಟ್ಟು ಹೋಗದ ವಿರಾಟ್ ಕೊಹ್ಲಿ

Webdunia
ಶನಿವಾರ, 15 ಅಕ್ಟೋಬರ್ 2022 (09:00 IST)
ಪರ್ತ್: ಟಿ20 ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗರು ಅಭ್ಯಾಸ ಪಂದ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆದರೆ ವಿರಾಟ್ ಕೊಹ್ಲಿ ಇದುವರೆಗೆ ಅಭ್ಯಾಸ ಪಂದ್ಯದಲ್ಲಿ ಆಡಿಲ್ಲ. ಹಾಗಂತ ಅವರು ಸುಮ್ಮನೇ ಕೂತಿಲ್ಲ. ನೆಟ್ಸ್ ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಅವರು ಎಷ್ಟು ಗಂಭೀರವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆಂದರೆ ನೆಟ್ಸ್ ಪ್ರ್ಯಾಕ್ಟೀಸ್ ವೇಳೆ ತಮ್ಮ ಅವಧಿ ಮುಗಿದರೂ ಅಭ್ಯಾಸ ನಡೆಸುತ್ತಿದ್ದರು. ಕೊನೆಗೆ ಸಹಾಯಕ ಸಿಬ್ಬಂದಿ ಬಂದು ವಿರಾಟ್ ನಿಮ್ಮ ಅವಧಿ ಮುಗಿದಿದೆ. ನೀವು ಹೋಗಬಹುದು ಎಂದು ಹೇಳಬೇಕಾಯಿತು. ಆದರೂ ಅಭ್ಯಾಸ ನಿಲ್ಲಿಸದ ಕೊಹ್ಲಿ, ‘ನನ್ನ ಬಳಿಕ ಅಭ್ಯಾಸ ನಡೆಸುವವರು ಬರುವವರೆಗೂ ನಾನು ಆಬ್ಯಾಸ ಮಾಡುತ್ತೇನೆ’ ಎಂದಿದ್ದಾರೆ ಕೊಹ್ಲಿ.

-Edited by Rajesh Patil

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ವಿರುದ್ಧ ಫೀಲ್ಡಿಂಗ್ ಆಯ್ಕೆ

ಸಂಜು ಸ್ಯಾಮ್ಸನ್ ಈ ಕಾರಣಕ್ಕಾದರೂ ಮತ್ತೆ ಫಾರ್ಮ್ ಗೆ ಬರಬೇಕು

WPL 2026: ಸತತ ಸೋಲಿನ ಬಳಿಕ ಆರ್ ಸಿಬಿ ನೇರವಾಗಿ ಫೈನಲ್ ಗೇರಲು ಏನು ಮಾಡಬೇಕು

WPL 2026: ರಿಚಾ ಘೋಷ್ ಹೋರಾಟ, ಆರ್ ಸಿಬಿಗೆ ಸೋಲು: ಇದು ಶುಭಸೂಚನೆ ಎಂದ್ರು ಫ್ಯಾನ್ಸ್, ಕಾರಣ ಇಲ್ಲಿದೆ

RCB vs MI: ಆರ್‌ಸಿಬಿ ವಿರುದ್ಧ ಮುಂಬೈ ವನಿತೆಯರಿಗೆ ಜಯ, ಅಂಕಪಟ್ಟಿಯಲ್ಲಿ ಎಷ್ಟನೇ ಸ್ಥಾನ ಗೊತ್ತಾ

ಮುಂದಿನ ಸುದ್ದಿ
Show comments