Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಕೈ ತಪ್ಪಿದ ದಾಖಲೆ

ವಿರಾಟ್ ಕೊಹ್ಲಿ ಕೈ ತಪ್ಪಿದ ದಾಖಲೆ
ಸೆಂಚೂರಿಯನ್ , ಗುರುವಾರ, 22 ಫೆಬ್ರವರಿ 2018 (09:19 IST)
ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್ ಗಳಿಂದ ಸೋತ ಟೀಂ ಇಂಡಿಯಾ ಕೆಲವು ದಾಖಲೆ ಮಾಡುವ ಅವಕಾಶವನ್ನೂ ಮಿಸ್ ಮಾಡಿಕೊಂಡಿತು.
 

ವಿರಾಟ್ ಕೊಹ್ಲಿಗೆ ಟಿ20 ಕ್ರಿಕೆಟ್ ನಲ್ಲಿ 2000 ರನ್ ಪೂರ್ತಿ ಮಾಡಲು 18 ರನ್ ಬೇಕಾಗಿತ್ತು. ಆದರೆ ಕೇವಲ 1 ರನ್ ಗೆ ಔಟಾದ ಕೊಹ್ಲಿ ಆ ಅವಕಾಶವನ್ನು ಇಂದು ಕಳೆದುಕೊಂಡರು. ಆದರೆ ಮುಂದಿನ ಪಂದ್ಯಕ್ಕೆ ವರೆಗೆ ಅವರು ಈ ದಾಖಲೆ ಮಾಡಲು ಕಾಯಬೇಕು.

ದ.ಆಫ್ರಿಕಾ ಟೀಂ ಇಂಡಿಯಾ ನೀಡಿದ 188 ರನ್ ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿತು. ಆ ಮೂಲಕ ಭಾರತದ ವಿರುದ್ಧ ಯಶಸ್ವಿಯಾಗಿ ಎರಡನೇ ಬೃಹತ್ ಮೊತ್ತವನ್ನು ಚೇಸ್ ಮಾಡಿದ ದಾಖಲೆ ಮಾಡಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ತಪ್ಪಿಗೆ ತಾನೇ ಬೆಲೆ ತೆತ್ತ ವಿರಾಟ್ ಕೊಹ್ಲಿ