Select Your Language

Notifications

webdunia
webdunia
webdunia
webdunia

ಪ್ರಾಕ್ಟೀಸ್ ಸೆಷನ್ ನಲ್ಲಿ ಧೋನಿ ಮೀಟ್ಸ್ ಕೊಹ್ಲಿ

ಪ್ರಾಕ್ಟೀಸ್ ಸೆಷನ್ ನಲ್ಲಿ ಧೋನಿ ಮೀಟ್ಸ್ ಕೊಹ್ಲಿ
ಮುಂಬೈ , ಶನಿವಾರ, 26 ಮಾರ್ಚ್ 2022 (10:10 IST)
Photo Courtesy: Twitter
ಮುಂಬೈ: ಐಪಿಎಲ್ ಗೆ ಸಿದ್ಧತೆ ನಡೆಸುತ್ತಿರುವ ಸಿಎಸ್ ಕೆ ತಂಡದ ಧೋನಿ ಮತ್ತು ಆರ್ ಸಿಬಿಯ ವಿರಾಟ್ ಕೊಹ್ಲಿ ಪರಸ್ಪರ ಭೇಟಿಯಾಗಿರುವ ಫೋಟೋಗಳು ಈಗ ವೈರಲ್ ಆಗಿವೆ.

ಮುಂಬೈ ಡಿ ವೈ ಪಾಟೀಲ್ ಮೈದಾನದಲ್ಲಿ ಉಭಯ ತಂಡಗಳ ಆಟಗಾರರು ಪ್ರಾಕ್ಟೀಸ್ ಮಾಡುತ್ತಿದ್ದರು. ಈ ವೇಳೆ ಧೋನಿಯನ್ನು ಭೇಟಿಯಾದ ಕೊಹ್ಲಿ ಮಾತುಕತೆ ನಡೆಸಿದ್ದಾರೆ.

ಮೊನ್ನೆಯಷ್ಟೇ ‍ಧೋನಿ ಸಿಎಸ್ ಕೆ ನಾಯಕತ್ವ ತ್ಯಜಿಸಿದ್ದರು. ಈ ಬಾರಿ ಕೇವಲ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿ ಧೋನಿಗೆ ಭಾವುಕವಾಗಿ ಸಂದೇಶ ಬರೆದು ಶುಭ ಹಾರೈಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಧೋನಿ ಕ್ಯಾಪ್ಟನ್ಸಿ ತ್ಯಜಿಸಿದ್ದರಿಂದ ರೋಹಿತ್ ಶರ್ಮಾ ದಾಖಲೆ ಸೇಫ್!