ಪದೇ ಪದೇ ಧೋನಿ ಟಾರ್ಗೆಟ್ ಮಾಡುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಹೇಳಿದ್ದೇನು?

Webdunia
ಸೋಮವಾರ, 16 ಜುಲೈ 2018 (09:04 IST)
ಲಾರ್ಡ್ಸ್: ಸೋತಾಗಲೆಲ್ಲಾ ಪದೇ ಪದೇ ಧೋನಿ ಬ್ಯಾಟಿಂಗ್ ನ್ನು ಟಾರ್ಗೆಟ್ ಮಾಡಿ ಟೀಕೆ ಮಾಡುವವರಿಗೆ ನಾಯಕ ವಿರಾಟ್ ಕೊಹ್ಲಿ ತಿರುಗೇಟು ಕೊಟ್ಟಿದ್ದಾರೆ.

ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಧೋನಿ ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರೂ ಭಾರತ ತಂಡವನ್ನು ದಡ ಮುಟ್ಟಿಸಲಾಗಲಿಲ್ಲ. ಹೀಗಾಗಿ ಪಂದ್ಯದ ನಂತರ ಅವರ ವಿರುದ್ಧ ಟೀಕಾಕಾರರು ಟೀಕೆ ಮಾಡಬಹುದೆಂದು ಮೊದಲೇ ಕೊಹ್ಲಿ ಅವರ ಪರವಾಗಿ ಮಾತನಾಡಿದ್ದಾರೆ.

‘ಅವರು ಯಾವತ್ತೂ ಕ್ರೀಸ್ ಗೆ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಈವತ್ತು ಅವರ ದುರದೃಷ್ಟಕ್ಕೆ ತಕ್ಕ ಪಾರ್ಟನರ್ ಸಿಗಲಿಲ್ಲ. ಹಾಗಿದ್ದರೂ ಜನ ಅವರ ಫಿನಿಶಿಂಗ್ ತಾಕತ್ತಿನ ಬಗ್ಗೆ ಮಗಿ ಬೀಳುತ್ತಾರೆ. ಯಾರೇ ಏನೇ ಹೇಳಿದರು ನಾವು ಮಾತ್ರ ಧೋನಿ ಮೇಲೆ ವಿಶ್ವಾಸವಿಟ್ಟಿದ್ದೇವೆ’ ಎಂದು ಕೊಹ್ಲಿ ಪಂದ್ಯದ ನಂತರ ಸಮಾರೋಪ ಸಮಾರಂಭದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವೈಯಕ್ತಿಕ ನೋವು ಏನೇ ಇರಲಿ ಸಿಂಹಿಣಿಯಂತೆ ಆಡಿದ ಸ್ಮೃತಿ ಮಂಧಾನ

ಐತಿಹಾಸಿಕ ಸಾಧನೆಯತ್ತ ಹರ್ಮನ್‌ಪ್ರೀತ್‌ ಪಡೆ: ಗೌರವ ಉಳಿಸಿಕೊಳ್ಳುವ ಛಲದಲ್ಲಿ ಲಂಕಾ ಬಳಗ

ವಿರಾಟ್ ಕೊಹ್ಲಿ ಎಂಥಾ ಹೃದಯವಂತ ಎನ್ನುವುದಕ್ಕೆ ಈ ವಿಡಿಯೋವೇ ಸಾಕ್ಷಿ

ಮೂರು ಪಂದ್ಯಗಳಲ್ಲೂ ಫೇಲ್: ಸ್ಮೃತಿ ಮಂಧಾನಗೆ ಕಾಡ್ತಿದೆಯಾ ಆ ವಿಚಾರ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕೊಹ್ಲಿ ಪಡೆದ ಬಹುಮಾನ ಮೊತ್ತ ಈಗ ಫುಲ್ ವೈರಲ್

ಮುಂದಿನ ಸುದ್ದಿ
Show comments