Select Your Language

Notifications

webdunia
webdunia
webdunia
webdunia

ಇಂದು ಹೊಸ ಜೆರ್ಸಿ ತೊಟ್ಟು ಆಡಲಿರುವ ಟೀಂ ಇಂಡಿಯಾ

ಇಂದು ಹೊಸ ಜೆರ್ಸಿ ತೊಟ್ಟು ಆಡಲಿರುವ ಟೀಂ ಇಂಡಿಯಾ
London , ಭಾನುವಾರ, 4 ಜೂನ್ 2017 (11:15 IST)
ಲಂಡನ್: ಪಾಕಿಸ್ತಾನ ವಿರುದ್ಧ ಇಂದು ಚಾಂಪಿಯನ್ಸ್ ಟ್ರೋಫಿ ಕೂಟದ ಮೊದಲ ಪಂದ್ಯವಾಡಲಿರುವ ಟೀಂ ಇಂಡಿಯಾ ಹೊಸ ವಿನ್ಯಾಸದ ಜೆರ್ಸಿ ತೊಟ್ಟು ಆಡಲಿದ್ದಾರೆ.

 
ಟೀಂ ಇಂಡಿಯಾದ ಅಧಿಕೃತ ಪ್ರಾಯೋಜಕರಾದ ಒಪ್ಪೊ ಮೊಬೈಲ್ ಸಂಸ್ಥೆ ಆಟಗಾರರಿಗೆ ಹೊಸ ವಿನ್ಯಾಸದ ಜೆರ್ಸಿ ನೀಡಿದೆ. ಆಟಗಾರರಿಗೆ ಇದನ್ನು ಒಪೊ ಸಂಸ್ಥೆಯ ಅಧಿಕಾರಿಗಳು ನೀಡುತ್ತಿರುವುದನ್ನು ಬಿಸಿಸಿಐ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ.

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ, ನಾಯಕ ವಿರಾಟ್ ಕೊಹ್ಲಿ ಮತ್ತಿತರ ಪ್ರಮುಖ ಆಟಗಾರರ ಉಪಸ್ಥಿತಿಯಲ್ಲಿ ಹೊಸ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಒಪ್ಪೊ  ಐದು ವರ್ಷಗಳಿಗೆ ಟೀಂ ಇಂಡಿಯಾ ಅಧಿಕೃತ ಪ್ರಾಯೋಜಕತ್ವ ವಹಿಸಿಕೊಂಡಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅನಿಲ್ ಕುಂಬ್ಳೆ ಜತೆಗಿನ ಭಿನ್ನಾಭಿಪ್ರಾಯದ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಹೇಳಿದ್ದೇನು?