Select Your Language

Notifications

webdunia
webdunia
webdunia
webdunia

ಅನುಭವಿಗಳ ಕೊರತೆಯಲ್ಲಿ ಬ್ರೇಕ್ ಪಡೆಯಲು ಹೆಣಗಾಡುತ್ತಿರುವ ಟೀಂ ಇಂಡಿಯಾ

ಅನುಭವಿಗಳ ಕೊರತೆಯಲ್ಲಿ ಬ್ರೇಕ್ ಪಡೆಯಲು ಹೆಣಗಾಡುತ್ತಿರುವ ಟೀಂ ಇಂಡಿಯಾ
ಬ್ರಿಸ್ಬೇನ್ , ಶುಕ್ರವಾರ, 15 ಜನವರಿ 2021 (17:14 IST)
ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಆಸೀಸ್ 5 ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

India_Australia

ಟೀಂ ಇಂಡಿಯಾಕ್ಕೆ ಈಗ ಅನುಭವಿ ಬೌಲರ್ ನ ಕೊರತೆ ಎದ್ದು ಕಾಣುತ್ತಿದೆ. ಒಂದು ವೇಳೆ ಅನುಭವಿ ಸ್ಪಿನ್ನರ್ ಇದ್ದಿದ್ದರೆ ಈ ಹಂತದಲ್ಲಿ ಒಂದೆರಡು ವಿಕೆಟ್ ಕಬಳಿಸಿದ್ದರೆ ಟೀಂ ಇಂಡಿಯಾ ಮೇಲುಗೈ ಸಾಧಿಸುತ್ತಿತ್ತು. ಅದರ ನಡುವೆ ಕ್ಯಾಚ್ ಬಿಟ್ಟು ಫೀಲ್ಡಿಂಗ್ ಪ್ರಮಾದವೆಸಗಿದ್ದು ದುಬಾರಿಯಾಗಿದೆ. ಲಬುಶೇನ್ 108 ರನ್ ಗಳಿಸಿ ಔಟಾಗಿದ್ದಾರೆ. ಆದರೆ ನಾಯಕ ಟಿಮ್ ಪೇಯ್ನ್ 38 ರನ್ ಗಳಿಸಿ ಭಾರತದ ಯುವ ಬೌಲಿಂಗ್ ಪಡೆ ಸವಾರಿ ಮಾಡುತ್ತಿದ್ದಾರೆ. ಭಾರತದ ಅನನುಭವವನ್ನು ಆಸ್ಟ್ರೇಲಿಯಾ ಸರಿಯಾಗಿಯೇ ಸದುಪಯೋಗಪಡಿಸಿಕೊಂಡು ಬೃಹತ್ ಮೊತ್ತ ಪೇರಿಸಿದರೆ ಮುಂದೆ ಅದನ್ನು ಚೇಸ್ ಮಾಡುವುದು ಯುವ ಬ್ಯಾಟ್ಸ್ ಮನ್ ಗಳ ಪಡೆಗೆ ಕಷ್ಟವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಿಸ್ಬೇನ್ ನಲ್ಲೂ ಮೊಹಮ್ಮದ್ ಸಿರಾಜ್ ವಿರುದ್ಧ ಅವಾಚ್ಯ ನಿಂದನೆ