ಮ್ಯಾರಥಾನ್ ಇನಿಂಗ್ಸ್ ಆಡಿಯೂ ಚೇತೇಶ್ವರ ಪೂಜಾರಗೆ ಸಹ ಕ್ರಿಕೆಟಿಗರ ಕಾಟ ತಪ್ಪಲಿಲ್ಲ!

Webdunia
ಭಾನುವಾರ, 6 ಜನವರಿ 2019 (08:45 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 193 ರನ್ ಗಳ ಮ್ಯಾರಥಾನ್ ಇನಿಂಗ್ಸ್ ಆಡಿ ಪೂಜಾರ ಎದುರಾಳಿಗಳಿಂದಲೂ ಶಹಬ್ಬಾಶ್ ಪಡೆದರು.


ಆದರೆ ಟೀಂ ಇಂಡಿಯಾದ ಅವರ ಗೆಳೆಯರೇ ಇದೀಗ ಪೂಜಾರರನ್ನು ಕಿಚಾಯಿಸುತ್ತಿದ್ದಾರೆ. ಅದಕ್ಕೆ ಕಾರಣ ಪೂಜಾರ ಆಟದ ಸ್ಟೈಲ್.

ಬ್ಯಾಟಿಂಗ್ ಮಾಡುವಾಗ ಪೂಜಾರರ ಶಾಂತ ಸ್ವಭಾವ, ಸುತ್ತಲಿದ್ದವರೂ ಏನೇ ಹೇಳಿದರೂ ತಲೆಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ಆಡುವ ಶೈಲಿಯನ್ನು ನೋಡಿ ಸಹ ಆಟಗಾರರಾದ ರವಿಚಂದ್ರನ್ ಅಶ್ವಿನ್, ಫಿಟ್ನೆಸ್ ಗುರು ಶಂಕರ್ ಬಸು ತಮ್ಮನ್ನು ವೈಟ್ ವಾಕರ್ ಎಂದು ತಮಾಷೆ ಮಾಡುತ್ತಿದ್ದಾರಂತೆ. ಪೂಜಾರ ಬ್ಯಾಟಿಂಗ್ ಶೈಲಿಗೆ ಮರುಳಾಗಿರುವ ಸಹ ಆಟಗಾರರು ಅಭಿಮಾನದಿಂದಲೇ ಪೂಜಾರಗೆ ಗೇಮ್ ಆಫ್ ಥ್ರೋನ್ ಕ್ಯಾರೆಕ್ಟರ್ ವಾಕರ್ ಗೆ ಹೋಲಿಕೆ ಮಾಡುತ್ತಿದ್ದಾರಂತೆ. ಸ್ವತಃ ಪೂಜಾರ ಸಂದರ್ಶನದಲ್ಲಿ ಈ ವಿಚಾರವನ್ನು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೂವರು ಕ್ರಿಕೆಟಿಗರ ಭವಿಷ್ಯವನ್ನೇ ಕೊಂದು ಹಾಕಿದ ಬಿಸಿಸಿಐ: ಇದೆಂಥಾ ಅನ್ಯಾಯ

ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದಕ್ಕೆ ರೋಹಿತ್ ಶರ್ಮಾರದ್ದು ಏನು ಕಮಿಟ್ ಮೆಂಟ್

ರಿಷಬ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಗಾಯದಿಂದ ಚೇತರಿಸಿಕೊಂಡ ಪಂತ್‌ಗೆ ಬಿಸಿಸಿಐ ಹೊಸ ಜವಾಬ್ದಾರಿ

ವೇತನ ಮಾತ್ರ ಪುರುಷರಷ್ಟೇ ಬೇಕು, ಪರ್ಫಾರ್ಮೆನ್ಸ್ ಝೀರೋ: ಟ್ರೋಲ್ ಆದ ಮಹಿಳಾ ಕ್ರಿಕೆಟಿಗರು

Women World Cup: ಇಂಗ್ಲೆಂಡ್‌ ವಿರುದ್ಧ ಸೋತ ಭಾರತಕ್ಕೆ ಸೆಮಿಫೈನಲ್‌ ಹಾದಿ ಕಠಿಣ

ಮುಂದಿನ ಸುದ್ದಿ
Show comments