Select Your Language

Notifications

webdunia
webdunia
webdunia
webdunia

ಐಸಿಸಿ ವರ್ಷದ ಆಟಗಾರ ಪ್ರಶಸ್ತಿಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಸ್ಥಾನವೇ ಇಲ್ಲ

ಐಸಿಸಿ ವರ್ಷದ ಆಟಗಾರ ಪ್ರಶಸ್ತಿಯಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಸ್ಥಾನವೇ ಇಲ್ಲ
ದುಬೈ , ಶನಿವಾರ, 1 ಜನವರಿ 2022 (08:40 IST)
ದುಬೈ: 2021 ರ ಐಸಿಸಿ ವರ್ಷದ ಆಟಗಾರ ಪ್ರಶಸ್ತಿಗೆ ನಾಲ್ವರು ಕ್ರಿಕೆಟಿಗರ ಹೆಸರು ನಾಮನಿರ್ದೇಶನಗೊಂಡಿದ್ದು, ಭಾರತದ ಯಾವುದೇ ಆಟಗಾರನ ಹೆಸರೂ ನಾಮನಿರ್ದೇಶನಗೊಂಡಿಲ್ಲ.

2021 ರ ಗ್ಯಾರಿ ಸೋಬರ್ಸ್ ವರ್ಷದ ಆಟಗಾರ ಪ್ರಶಸ್ತಿಗೆ ಇಂಗ್ಲೆಂಡ್ ನಾಯಕ ಜೋ ರೂಟ್, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಮತ್ತು ಶಾಹಿದ್ ಅಫ್ರಿದಿ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಹೆಸರುಗಳು ನಾಮನಿರ್ದೇಶನಗೊಂಡಿದೆ.

ಈ ವರ್ಷದ ಟೀಂ ಇಂಡಿಯಾ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಯಾವುದೇ ಆಟಗಾರನೂ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೌರವ್ ಗಂಗೂಲಿ