Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಪಡೆಯ ಮುಂದಿನ ಸರಣಿ ಯಾವುದು? ಯಾವಾಗ?

ರೋಹಿತ್ ಶರ್ಮಾ ಪಡೆಯ ಮುಂದಿನ ಸರಣಿ ಯಾವುದು? ಯಾವಾಗ?
ಮುಂಬೈ , ಶುಕ್ರವಾರ, 2 ಡಿಸೆಂಬರ್ 2022 (08:50 IST)
Photo Courtesy: Twitter
ಮುಂಬೈ: ಟೀಂ ಇಂಡಿಯಾ ಈಗಷ್ಟೇ ನ್ಯೂಜಿಲೆಂಡ್ ವಿರುದ್ಧ ಟಿ20, ಏಕದಿನ ಸರಣಿ ಮುಗಿಸಿದೆ. ಇನ್ನೀಗ ಮತ್ತೊಂದು ಸರಣಿಗೆ ಸಜ್ಜಾಗಿದೆ.

ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಮುಂದಿನ ಸರಣಿ ಆಡಲಿದೆ. ಏಕದಿನ ಮತ್ತು ಟೆಸ್ಟ್ ಸರಣಿ ಆಡಲು ಬಾಂಗ್ಲಾಗೆ ಪ್ರಯಾಣ ಬೆಳೆಸಿದೆ

ಈ ಸರಣಿಗೆ ಟೀಂ ಇಂಡಿಯಾ ರೋಹಿತ್ ಶರ್ಮಾ ನೇತೃತ್ವದಲ್ಲಿ ಪೂರ್ಣಪ್ರಮಾಣದ ತಂಡ ಪ್ರಕಟವಾಗಿದೆ. ಡಿಸೆಂಬರ್ 4 ರಿಂದ ಏಕದಿನ ಸರಣಿ ಆರಂಭವಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿ ಬಳಿಕ ಡಿಸೆಂಬರ್ 14 ರಿಂದ ಎರಡು ಟೆಸ್ಟ್ ಪಂದ್ಯ ನಡೆಯಲಿದೆ. ಡಿಸೆಂಬರ್ 26 ಕ್ಕೆ ಸರಣಿ ಮುಕ್ತಾಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನ ತಿಂಗಳು ಕೆಎಲ್ ರಾಹುಲ್ ಮದುವೆ! ಲಂಕಾ ಸರಣಿಗೆ ಗೈರು?