Webdunia - Bharat's app for daily news and videos

Install App

ಭಾರತದ ಸರಣಿಗೆ ಆಸ್ಟ್ರೇಲಿಯಾ ಪರ ಆಡಲಿರುವ ಟೀಂ ಇಂಡಿಯಾ ಮಾಜಿ ಸ್ಪಿನ್ನರ್!

Webdunia
ಮಂಗಳವಾರ, 17 ಜನವರಿ 2017 (11:10 IST)
ಸಿಡ್ನಿ: ಭಾರತದ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತಂಡ ಗಂಭೀರವಾಗಿ ತಯಾರಿ ನಡೆಸುತ್ತಿದೆ. ಇದೀಗ ಭಾರತಕ್ಕೆ ಆಗಮಿಸಲಿರುವ ಆಸೀಸ್ ತಂಡದೊಂದಿಗೆ ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಶ್ರೀರಾಮ್  ಶ್ರೀಧರನ್ ಕೂಡಾ ಇರಲಿದ್ದಾರೆ!

ಅರೇ ಇದೇನಿದು ಎಂದು ಅಂದುಕೊಳ್ಳಬೇಡಿ. ಅಂದ ಹಾಗೆ ಆಸೀಸ್ ತಂಡದೊಂದಿಗೆ ಶ್ರೀಧರನ್ ಆಡುವುದೇನೋ ನಿಜ. ಆದರೆ ಟೆಸ್ಟ್ ಪಂದ್ಯದಲ್ಲಲ್ಲ. ಅಭ್ಯಾಸ ನಡೆಸುವಾಗ ಆಸೀಸ್ ನ್ನರಿಗೆ ಸ್ಪಿನ್ ಪಾಠ ಹೇಳಿಕೊಡಲಿದ್ದಾರೆ. ಕೇವಲ ಶ್ರೀಧರನ್ ಮಾತ್ರವಲ್ಲ, ಇಂಗ್ಲೆಂಡ್ ನ ಮಾಜಿ ಸ್ಪಿನ್ನರ್ ಮಾಂಟಿ ಸ್ಪಿನ್ನರ್ ಕೂಡಾ ಸಹಾಯಕರಾಗಲಿದ್ದಾರೆ.

ಅಲ್ಲಿಗೆ ನಾಲ್ವರು ಸ್ಪಿನ್ ಬೌಲರ್ ಗಳ ತಂಡಕ್ಕೆ ಇಬ್ಬರು ಸ್ಪಿನ್ ಸಲಹೆಗಾರರು ಅಂದಾಯ್ತು. ಭಾರತದಲ್ಲಿ ಸ್ಪಿನ್ ಪಿಚ್ ಎನ್ನುವ ಕಾರಣಕ್ಕೆ, ಆಸ್ಟ್ರೇಲಿಯಾ ಸ್ಪಿನ್ನರ್ ಗಳ ಗುಂಪೇ ಕಟ್ಟಿಕೊಂಡು ಬರುತ್ತಿದೆ. ಭಾರತದ ಸ್ಪಿನ್ ಬೌಲರ್ ಗಳನ್ನು ಎದುರಿಸುವುದು ಹೇಗೆ, ಸ್ಪಿನ್ ಬೌಲಿಂಗ್ ಹೇಗೆ ಮಾಡಬೇಕು ಎಂದು ಆಸೀಸ್ ತಂಡದವರಿಗೆ ಇವರಿಬ್ಬರೂ ವಿಶೇಷವಾಗಿ ಪಾಠ ಹೇಳಿಕೊಡಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

29 ವರ್ಷಕ್ಕೆ ನಿಕೋಲಸ್‌ ಪೂರನ್‌ ಕ್ರಿಕೆಟ್‌ಗೆ ಗುಡ್‌ಬೈ: ಸ್ಫೋಟಕ ಬ್ಯಾಟರ್‌ನ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್‌

ಮುಂದಿನ ಸುದ್ದಿ
Show comments