ಧೋನಿ ಸಾಕು, ಇನ್ನು ನಿವೃತ್ತಿಯಾಗಿ! ಸುನಿಲ್ ಗವಾಸ್ಕರ್ ಸಲಹೆ

Webdunia
ಶುಕ್ರವಾರ, 20 ಸೆಪ್ಟಂಬರ್ 2019 (09:40 IST)
ಮುಂಬೈ: ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿಯಾಗಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಧೋನಿ ಇನ್ನು ನಿವೃತ್ತಿಯಾಗಲಿ ಎಂದು ಸಲಹೆ ನೀಡಿದ್ದಾರೆ.



ಧೋನಿ ಆಡಿದ್ದು ಸಾಕು, ಇನ್ನು ನಿವೃತ್ತಿಯಾಗಲಿ ಎಂದು ಕ್ರಿಕೆಟ್ ದಿಗ್ಗಜ ಅಭಿಪ್ರಾಯಪಟ್ಟಿದ್ದಾರೆ. ಧೋನಿ ನಿವೃತ್ತಿ ಬಗ್ಗೆ ಕೇಳಿಬರುತ್ತಿರುವ ಹಲವು ಊಹಾಪೋಹಗಳಿಗೆ ಅವರೇ ಉತ್ತರಿಸಬೇಕಷ್ಟೇ ಎಂದೂ ಗವಾಸ್ಕರ್ ಹೇಳಿದ್ದಾರೆ.

‘ಧೋನಿಯ ಮನಸ್ಸಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ.  ಅವರ ಭವಿಷ್ಯವನ್ನು ಮತ್ತು ಭಾರತ ಕ್ರಿಕೆಟ್ ತಂಡದ ಮುಂದಿನ ಭವಿಷ್ಯವನ್ನು ಅವರೇ ನಿರ್ಧರಿಸಬೇಕಷ್ಟೇ. ನನ್ನ ಪ್ರಕಾರ ಧೋನಿಗೆ ಈಗ 38 ವರ್ಷ, ಇನ್ನು ಅವರು ನಿವೃತ್ತಿಯಾಗಿ, ಮುಂಬರುವ ಟಿ20 ವಿಶ್ವಕಪ್ ಗೆ ಹೊಸ ವಿಕೆಟ್ ಕೀಪರ್ ತಯಾರಾಗಲು ಈಗಲೇ ವೇದಿಕೆ ಸೃಷ್ಟಿಸುವುದು ಒಳ್ಳೆಯದು’ ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕೋಮಾದಿಂದ ಚೇತರಿಸಿಕೊಂಡ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅಭಿಮಾನಿಗಳಿಗೆ ಮೊದಲ ಸಂದೇಶ

ಕೆಎಲ್ ರಾಹುಲ್ ಸು ಫ್ರಮ್ ಸೊ ಮೂವಿ ನೋಡಿದ್ದಾರೆ, ಆದ್ರೆ ಗರುಡ ಗಮನ ಸಿನಿಮಾ ಗೊತ್ತೇ ಇಲ್ವಂತೆ

ಕೆಎಲ್ ರಾಹುಲ್ ಗೆ ಲೆಫ್ಟ್ ರೈಟ್ ಮಂಗಳಾರತಿ ಮಾಡಿದ್ದ ರಾಹುಲ್ ದ್ರಾವಿಡ್: ಇಂಟ್ರೆಸ್ಟಿಂಗ್ ಕಹಾನಿ

IND vs AUS: ಭಾರತ, ಆಸ್ಟ್ರೇಲಿಯಾ ವನಿತೆಯರ ಇಂದು ವಿಶ್ವಕಪ್ ಸೆಮಿಫೈನಲ್ ನಡೆಯುವುದೇ ಅನುಮಾನ

ಶ್ರೇಯಸ್ ಅಯ್ಯರ್ ಗಾಗಿ ಸೂರ್ಯ ಕುಮಾರ್ ಯಾದವ್ ತಾಯಿ ಪೂಜೆ: ಎಂಥಾ ಅನುಬಂಧ

ಮುಂದಿನ ಸುದ್ದಿ
Show comments