Select Your Language

Notifications

webdunia
webdunia
webdunia
webdunia

ಐಪಿಎಲ್ ಪ್ರಸಾರದ ಹಕ್ಕು ಸ್ಟಾರ್ ತೆಕ್ಕೆಗೆ

ಐಪಿಎಲ್
ವಿಶ್ವಾದ್ಯಂತ ಭಾರೀ ಸುದ್ದಿ ಮಾಡುವ ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಸರಣಿಯ ಪ್ರಸಾರದ ಹಕ್ಕನ್ನ ಸ್ಟಾರ್ ಇಂಡಿಯಾ ಪಡೆದುಕೊಂಡಿದೆ.

ಏಕೀಕೃತ ಬಿಡ್`ನಲ್ಲಿ 16,347 ಕೋಟಿ ರೂಪಾಯಿಗೆ ಸ್ಟಾರ್ ಇಂಡಿಯಾ ಸಂಸ್ಥೆ ಟಿವಿ ಮತ್ತು ಡಿಜಿಟಲ್ ಪ್ರಸಾರದ ಮಾಧ್ಯಮದ ಹಕ್ಕನ್ನ ಪಡೆದುಕೊಂಡಿದೆ. 2018ರಿಂದ 2022ರವರೆಗೆ ಐಪಿಎಲ್ ಪ್ರಸಾರದ ಹಕ್ಕನ್ನ ಸ್ಟಾರ್ ಹೊಂದಿರಲಿದೆ.

5 ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್`ನ ದೇಶದ ಮತ್ತು ವಿಶ್ವಾದ್ಯಂತ ಟಿವಿ ಪ್ರಸಾರ ಮತ್ತು ಡಿಜಿಟಲ್ ಹಕ್ಕು ಪಡೆಯಲು ಬಿಡ್ಡಿಂಗ್`ನಲ್ಲಿ 24 ಕಂಪನಿಗಳು ಭಾಗವಹಿಸಿದ್ದವು. ಎಲ್ಲವುಗಳನ್ನ ಹಿಂದಿಕ್ಕಿ ಸ್ಟಾರ್ ಇಂಡಿಯಾ ಪ್ರಸಾರ ಹಕ್ಕು ಪಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗುಡ್ ನ್ಯೂಸ್ ಕೊಟ್ಟ ಸೈನಾ ನೆಹ್ವಾಲ್!