Select Your Language

Notifications

webdunia
webdunia
webdunia
webdunia

ಭಾರತ-ಆಫ್ರಿಕಾ ಟೆಸ್ಟ್ ವೇಳೆ ನಡೆಯಲಿದೆ ಸಂಭ್ರಮಾಚರಣೆ

ಭಾರತ-ಆಫ್ರಿಕಾ ಟೆಸ್ಟ್ ವೇಳೆ ನಡೆಯಲಿದೆ ಸಂಭ್ರಮಾಚರಣೆ
ಜೊಹಾನ್ಸ್ ಬರ್ಗ್ , ಗುರುವಾರ, 23 ಡಿಸೆಂಬರ್ 2021 (08:50 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ಜೊಹಾನ್ಸ್ ಬರ್ಗ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯ ಉಭಯ ತಂಡಕ್ಕೂ ವಿಶೇಷವಾಗಿದೆ.

ಈ ಪಂದ್ಯ ಎರಡೂ ತಂಡಗಳ ನಡುವಿನ ಕ್ರಿಕೆಟ್ ಗೆ 30 ವರ್ಷಗಳಾದ ಸಂತೋಷದ ಗಳಿಗೆ. ಹೀಗಾಗಿ ಈ ಟೆಸ್ಟ್ ಪಂದ್ಯಕ್ಕೆ ಮುನ್ನ ಸಂಭ್ರಮಾಚರಣೆ ನಡೆಯಲಿದೆ.

100 ಮಂದಿ ಹಾಲ್ ಆಫ್ ಫೇಮ್ ಕ್ರಿಕೆಟಿಗರ ಲಿಸ್ಟ್ ಬಿಡುಗಡೆ ಮಾಡುವುದು, ಮೈದಾನ ಸಿಬ್ಬಂದಿಗಳನ್ನು ಗುರುತಿಸಿ ಸನ್ಮಾನಿಸುವುದು ಇತ್ಯಾದಿ ವಿಶೇಷ ಕ್ಷಣಗಳಿಗೆ ಈ ಟೆಸ್ಟ್ ಪಂದ್ಯ ಸಾಕ್ಷಿಯಾಗಲಿದೆ. ಜನವರಿ 3 ರಿಂದ ಎರಡನೇ ಟೆಸ್ಟ್ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ.ಆಫ್ರಿಕಾದಲ್ಲಿ ಟೀಂ ಇಂಡಿಯಾಗೆ ಸಕ್ಸಸ್ ಮಂತ್ರ ಹೇಳಿದ ಸಚಿನ್ ತೆಂಡುಲ್ಕರ್