ರಾಹುಲ್ ದ್ರಾವಿಡ್ ಆಯ್ತು, ಈಗ ಗಂಗೂಲಿಗೂ ಸ್ವಹಿತಾಸಕ್ತಿ ಸಂಕಟ

Webdunia
ಬುಧವಾರ, 13 ನವೆಂಬರ್ 2019 (10:50 IST)
ಮುಂಬೈ: ಬಿಸಿಸಿಐ ಅಧ್ಯಕ್ಷರಾದರೇನಂತೆ? ಸೌರವ್ ಗಂಗೂಲಿಗೂ ಸ್ವಹಿತಾಸಕ್ತಿ ಸಂಘರ್ಷ ಸಂಕಟ ಮತ್ತೆ ಸುತ್ತಿಕೊಂಡಿದೆ. ಈಗಾಗಲೇ ಈ ವಿಚಾರದಲ್ಲಿ ರಾಹುಲ್ ದ್ರಾವಿಡ್ ವಿಚಾರಣೆ ಎದುರಿಸಿದ್ದಾರೆ.


ದ್ರಾವಿಡ್ ಗೂ ಮೊದಲು ಗಂಗೂಲಿಗೆ ಈ ವಿಚಾರದಲ್ಲಿ ಬಿಸಿಸಿಐ ಸ್ವತಂತ್ರ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದರು. ಇದೀಗ ಅಧ್ಯಕ್ಷರಾದ ಮೇಲೂ ಆ ಸಂಕಟ ಗಂಗೂಲಿಯನ್ನು ಬಿಟ್ಟುಹೋಗಿಲ್ಲ.

ಗಂಗೂಲಿ  ಕ್ರಿಕೆಟ್ ಫ್ಯಾಂಟಸಿ ಗೇಮ್ ನಲ್ಲಿ ಸ್ವ ಹಿತಾಸಕ್ತಿ ಹುದ್ದೆ ಸಂಘರ್ಷಕ್ಕೆಡೆ ಮಾಡುತ್ತದೆ ಎನ್ನುವುದು ಆರೋಪ. ಫ್ಯಾಂಟಸಿ ಲೀಗ್ ಬಗ್ಗೆ ಗಂಗೂಲಿ ಟ್ವೀಟ್ ಮಾಡಿದ್ದಕ್ಕೆ ನೆಟ್ಟಿಗರೊಬ್ಬರು ಬಿಸಿಸಿಐ ಅಧ‍್ಯಕ್ಷರಾಗಿದ್ದುಕೊಂಡು ಗಂಗೂಲಿ ಇಂತಹ ಕಾರ್ಯಕ್ರಮವನ್ನು ಪ್ರಮೋಟ್ ಮಾಡಲು ಹೇಗೆ ಸಾಧ್ಯ ಎಂದಿದ್ದರು. ಇದೇ ವಿಚಾರ ಈಗ ಗಂಗೂಲಿಯನ್ನು ಸಂಕಷ್ಟಕ್ಕೀಡುಮಾಡಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮೊದಲ ಮದುವೆಯ ವರ್ಷದೊಳಗೆ ಎರಡನೇ ಮದುವೆಯಾದ ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್‌

ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್‌ : ಚಿನ್ನಸ್ವಾಮಿಯಿಂದಲೇ ಪಂದ್ಯಗಳು ಶಿಫ್ಟ್‌ ಸಾಧ್ಯತೆ

ಪಾಕ್‌ ವೇಗಿ ನಸೀಮ್‌ ಶಾ ಮನೆ ಮೇಲೆ ಗುಂಡಿನ ದಾಳಿ: ಕಾರಣವನ್ನು ಬಿಚ್ಚಿಟ್ಟ ಪೊಲೀಸರು

ದೇಶೀಯ ಕ್ರಿಕೆಟ್ ಆಡಿ ಎಂದು ಆರ್ಡರ್ ಮಾಡಿದ ಬಿಸಿಸಿಐ: ಅದಕ್ಕೂ ರೆಡಿ ಎಂದ ರೋಹಿತ್ ಶರ್ಮಾ

ಇದೇ ಕಾರಣಕ್ಕೆ ನೆಚ್ಚಿನ ಚೆನ್ನೈ ತಂಡವನ್ನೂ ತೊರೆಯಲು ಸಿದ್ಧರಾದ್ರಾ ರವೀಂದ್ರ ಜಡೇಜಾ

ಮುಂದಿನ ಸುದ್ದಿ
Show comments