ಸ್ಮೃತಿ ಮಂದಾನಾ ಬರ್ತ್ ಡೇ ಪಾರ್ಟಿಯಲ್ಲಿದ್ದ ಆತನನ್ನು ಆಚೆ ಎಳೆದು ಹಾಕಿ ಎಂದ ನೆಟ್ಟಿಗರು: ಕಾರಣವೇನು

Krishnaveni K
ಶುಕ್ರವಾರ, 19 ಜುಲೈ 2024 (12:18 IST)
ದಂಬುಲಾ: ಭಾರತ ಮಹಿಳಾ ಕ್ರಿಕೆಟ್ ತಂಡದ ಕ್ವೀನ್ ಸ್ಮೃತಿ ಮಂದಾನಾ ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಭಾರತ ತಂಡದ ತಮ್ಮ ಸ್ನೇಹಿತೆಯರೊಂದಿಗೆ ಸ್ಮೃತಿ ಹುಟ್ಟುಹಬ್ಬ ಆಚರಿಸಿದ ಫೋಟೋ ವೈರಲ್ ಆಗಿತ್ತು.

ಭಾರತ ಮಹಿಳಾ ಕ್ರಿಕೆಟ್ ತಂಡ ಜೆಮಿಮಾ ರೊಡ್ರಿಗಸ್ ಸೇರಿದಂತೆ ಸ್ಮೃತಿ ಆಪ್ತ ವಲಯದಲ್ಲಿರುವ ಕ್ರಿಕೆಟಿಗರ ಜೊತೆ ಹುಟ್ಟುಹಬ್ಬ ಆಚರಿಸಿದ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದರು. ಈ ಫೋಟೋದಲ್ಲಿ ಸ್ಮೃತಿ ಬಾಯ್ ಫ್ರೆಂಡ್ ಪಾಲಾಶ್ ಮುಚ್ಚಲ್ ಕೂಡಾ ಇದ್ದರು.

ಯಾಕೋ ನೆಟ್ಟಿಗರಿಗೆ ಇತ್ತೀಚೆಗೆ ಸ್ಮೃತಿ ಜೊತೆಗೆ ಪಾಲಾಶ್ ಕಂಡರೆ ಯಾಕೋ ಹೊಟ್ಟೆ ಉರಿಯಾಗುತ್ತದೆ. ಸ್ಮೃತಿ ಎಷ್ಟೋ ಜನರ ಕ್ರಶ್. ತಮ್ಮ ಕ್ರಶ್ ಬಾಯ್ ಫ್ರೆಂಡ್ ಜೊತೆಗಿರುವುದನ್ನು ನೋಡಲು ಹುಡುಗರಿಗೆ ನೋವಾಗುತ್ತದೆ. ಇದೇ ಕಾರಣಕ್ಕೆ ಇಬ್ಬರೂ ಜೊತೆಗಿರುವ ಫೋಟೋ ಪ್ರಕಟಿಸಿದರೆ ಸಾಕು ಬೇಸರದಲ್ಲೇ ಕಾಮೆಂಟ್ ಮಾಡುತ್ತಿರುತ್ತಾರೆ.

ಇದೀಗ ಹುಟ್ಟುಹಬ್ಬ ಪಾರ್ಟಿಯಲ್ಲೂ ಸ್ಮೃತಿ, ಪಾಲಾಶ್ ಜೊತೆಗಿರುವುದನ್ನು ನೋಡಿ ನೆಟ್ಟಿಗರು ಮೊದಲು ಆ ಹುಡುಗಿಯರ ಗುಂಪಿನಿಂದ ಆ ಹುಡುಗನನ್ನು ಆಚೆ ಎಳೆದು ಹೊರಗೆ ಹಾಕಿ ಎಂದಿದ್ದಾರೆ. ಮತ್ತೆ ಕೆಲವರು ಯಾಕೆ ಸ್ಮೃತಿ ಪದೇ ಪದೇ ಈತನ ಜೊತೆಗಿರುವ ಫೋಟೋ ಹಾಕಿ ನಮ್ಮ ಹೊಟ್ಟೆ ಉರಿಸುತ್ತೀರಿ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್ ನಿಂದ ಸದ್ಯದಲ್ಲೇ ಸಿಗಲಿದೆ ಸರ್ಪೈಸ್: ಬಿಸಿಸಿಐ

IND vs AUS T20: ಟೀಂ ಇಂಡಿಯಾಕ್ಕೆ ಇಂದಿನಿಂದ ಆಸ್ಟ್ರೇಲಿಯಾ ಟಿ20 ಪರೀಕ್ಷೆ

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ರೋಹಿತ್, ವಿರಾಟ್ ಕೊಹ್ಲಿ ಟೀಕಕಾರರಿಗೆ ಚಾಟಿ ಬೀಸಿದ ಎಬಿ ಡಿಲಿವಿಯರ್ಸ್‌

ಗಾಯಗೊಂಡ ಪ್ರತೀಕಾ ರಾವಲ್ ಜಾಗಕ್ಕೆ ಸ್ಥಾನ ಗಿಟ್ಟಿಸಿಕೊಂಡ ಶಫಾಲಿ ವರ್ಮಾ

ಮುಂದಿನ ಸುದ್ದಿ
Show comments