Select Your Language

Notifications

webdunia
webdunia
webdunia
webdunia

ಒಂದೇ ಇನ್ನಿಂಗ್ಸ್`ನಲ್ಲಿ ಅರ್ಧಶತಕ ಸಿಡಿಸಿದ ಅಪ್ಪ-ಮಗ..!

chanderpaul
ಜಮೈಕಾ , ಸೋಮವಾರ, 13 ಮಾರ್ಚ್ 2017 (17:31 IST)

ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ 22 ವರ್ಷಗಳ ಕಾಲ ಸುದೀರ್ಘ ಕ್ರಿಕೆಟ್ ಆಡಿದ ಆಟಗಾರ. ಅಪ್ಪ ಆಡುತ್ತಿರುವಾಗಲೇ ಕಿರಿಯರ ತಂಡದಲ್ಲಿ ಆಡುತ್ತಿದ್ದ ಪುತ್ರ ಅರ್ಜುನ್ ಸಹ ಅಪ್ಪನ ಜೊತೆ ಆಡಬಹುದು ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ವೆಸ್ಟ್ ಇಂಡೀಸ್ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ವಿಷಯದಲ್ಲಿ ಇದು ಸಾಧ್ಯವಾಗಿದೆ.


ನಿವೃತ್ತ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ದೇಸಿ ಕ್ರಿಕೆಟ್`ನ ನ್ನಿಂಗ್ಸ್`ನಲ್ಲಿ ಮಗ ತಗೆನರೈನ್ ಜೊತೆಗೂಡಿ ತಲಾ ಅರ್ಧಶತಕ ಸಿಡಿಸಿದ್ದಾರೆ.

ಭಾನುವಾರ ಜಮೈಕಾ ವಿರುದ್ಧ ನಡೆದ ಪ್ರಥಮ ದರ್ಜೆ ಪಂದ್ಯದಲ್ಲಿ ಗಯಾನಾ ತಂಡದ ಚಂದ್ರಪಾಲ್ ಮತ್ತವರ ಮಗ ಅರ್ಧಶತಕ ಸಿಡಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿ ಬ್ಯಾಗ್ ಮೇಲೆ ಹರಿದ ಕಾರು.. ಧೋನಿ ಪ್ರತಿಕ್ರಿಯೆ ಹೀಗಿತ್ತು..