Daily Horoscope

Select Your Language

Notifications

webdunia
webdunia
webdunia
webdunia

ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡ್ತಿದ್ದಾಗ ಪತ್ನಿ ಏನು ಮಾಡ್ತಿದ್ರು: ನೀವು ನೋಡಲೇಬೇಕಾದ ವಿಡಿಯೋ

Sanju Samson wife Charulatha
Photo Credit: X
ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅವರ ಪತ್ನಿ ಚಾರುಲತಾ ಏನು ಮಾಡ್ತಿದ್ರು ಗೊತ್ತಾ? ನೀವು ನೋಡಲೇಬೇಕಾದ ವಿಡಿಯೋ ಇಲ್ಲಿದೆ.

ನ್ಯೂಜಿಲೆಂಡ್ ವಿರುದ್ಧ ಐದೂ ಟಿ20 ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಆಡುವ ಅವಕಾಶ ಪಡೆದಿದ್ದರು. ಆದರೆ ಐದೂ ಪಂದ್ಯಗಳಲ್ಲಿ ಅವರು ವಿಫಲರಾಗಿದ್ದಾರೆ. ಐದನೇ ಪಂದ್ಯ ಸಂಜು ತವರು ಕೇರಳದ ತಿರುವನಂತಪುರಂನಲ್ಲಿ ನಡೆದಿತ್ತು.

ಇದೇ ಮೊದಲ ಬಾರಿಗೆ ಸಂಜು ಸ್ಯಾಮ್ಸನ್ ತಮ್ಮ ತವರಿನಲ್ಲಿ ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಹೀಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಬಂದಿದ್ದರು. ಅದೇ ರೀತಿ ಸಂಜು ಸ್ಯಾಮ್ಸನ್ ಪತ್ನಿಯೂ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿದ್ದರು.

ಸಂಜು ಬ್ಯಾಟಿಂಗ್ ಗೆ ಬಂದಾಗ ಚಾರುಲತಾ ಗ್ಯಾಲರಿಯಲ್ಲಿ ಕೂತು ದೇವರ ಜಪ ಮಾಡುತ್ತಿದ್ದರು. ಕಣ್ಣು ಮುಚ್ಚಿ ಕುಳಿತು ಅವರು ಪ್ರಾರ್ಥನೆ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪತ್ನಿ ಎಂದರೆ ಹೀಗಿರಬೇಕು. ಎಷ್ಟು ಸಪೋರ್ಟ್ ಮಾಡ್ತಾರೆ ನೋಡಿ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

pic.twitter.com/AWC808xbw1

 

— Mahi Patel (@Mahi_Patel_07) February 1, 2026

Share this Story:

Follow Webdunia kannada

ಮುಂದಿನ ಸುದ್ದಿ

ಇಶಾನ್‌ ಕಿಶನ್‌ ಅಬ್ಬರಕ್ಕೆ ಪೆಚ್ಚಾದ ನ್ಯೂಜಿಲ್ಯಾಂಡ್‌: ರನ್‌ ಹೊಳೆಯಲ್ಲಿ ಗೆದ್ದ ಸೂರ್ಯಕುಮಾರ್‌ ಪಡೆ