ತಮ್ಮದೇ ನಾಡಿನ ಪಿವಿ ಸಿಂಧು ಸಾಧನೆ ನೋಡಿ ಸಾನಿಯಾ ಮಿರ್ಜಾಗೆ ಹುಟ್ಟಿಕೊಂಡ ಬಯಕೆ ಏನು ಗೊತ್ತಾ?

Webdunia
ಬುಧವಾರ, 29 ಆಗಸ್ಟ್ 2018 (08:58 IST)
ಹೈದರಾಬಾದ್: ಏಷ್ಯನ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಮತ್ತು ಪಿವಿ ಸಿಂಧು ಸಾಧನೆಗೆ ಇಲ್ಲಿಯದೇ ಇನ್ನೊಬ್ಬ ಖ್ಯಾತ ಕ್ರೀಡಾ ಪಟು ಸಾನಿಯಾ ಮಿರ್ಜಾಗೆ ಹೊಸದೊಂದು ಕನಸು ಹುಟ್ಟಿಕೊಂಡಿದೆಯಂತೆ.

ಪಿವಿ ಸಿಂಧು ಫೈನಲ್ ನಲ್ಲಿ ಸೋತರೂ ಬೆಳ್ಳಿ ಪದಕ ಗೆದ್ದಿದ್ದು ನೋಡಿ ಟ್ವೀಟ್ ಮಾಡಿರುವ ಸಾನಿಯಾ ಮುಂದಿನ ಏಷ್ಯನ್ ಗೇಮ್ಸ್ ವೇಳೆಗೆ ನಾನು, ಸಿಂಧು, ಜೋಶ್ನಾ ಚಿನ್ನಪ್ಪ (ಸ್ಕ್ವಾಶ್ ತಾರೆ) ಮತ್ತೆ ಗೇಮ್ಸ್ ವಿಲೇಜ್ ನಲ್ಲಿ ಇರ್ತೀವಿ ಎಂದು ಸಾನಿಯಾ ವಿಶ್ವಾಸದಿಂದಲೇ ಹೇಳಿಕೊಂಡಿದ್ದಾರೆ.

ಇನ್ನು ಈ ಏಷ್ಯನ್ ಗೇಮ್ಸ್ ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಕಂಚು ಮತ್ತು ಬೆಳ್ಳಿ ಗೆದ್ದಿರುವ ಸೈನಾ ನೆಹ್ವಾಲ್ ಮತ್ತು ಸಿಂಧುಗೆ ಸಾನಿಯಾ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದಾರೆ. ನಿಮ್ಮ ಯಶಸ್ವಿ ವೃತ್ತಿ ಜೀವನಕ್ಕೆ ಮತ್ತೊಂದು ಗರಿ ಮೂಡಿಸಿದಿರಿ. ನಿಮ್ಮಿಂದ ಇಂತಹ ಸಾಧನೆ ಮತ್ತಷ್ಟು ಬರಲಿ ಎಂದು ಸಾನಿಯಾ ಮನದುಂಬಿ ಹಾರೈಸಿದ್ದಾರೆ. ನಿಮಗೆಲ್ಲಾ ಗೊತ್ತೇ ಇರುವಂತೆ ತುಂಬು ಗರ್ಭಿಣಿಯಾಗಿರುವ ಸಾನಿಯಾ ಸದ್ಯಕ್ಕೆ ಟೆನಿಸ್ ನಿಂದ ದೂರವಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಶ್ರೇಯಸ್ ಅಯ್ಯರ್‌ ತಂದೆಯಿಂದಲೇ ಬಂತು ಅಭಿಮಾನಿಗಳಿಗೆ ಸಂದೇಶ, ಇಲ್ಲಿದೆ ಮಾಹಿತಿ

ರೋಹಿತ್, ವಿರಾಟ್ ಕೊಹ್ಲಿ ಟೀಕಕಾರರಿಗೆ ಚಾಟಿ ಬೀಸಿದ ಎಬಿ ಡಿಲಿವಿಯರ್ಸ್‌

ಗಾಯಗೊಂಡ ಪ್ರತೀಕಾ ರಾವಲ್ ಜಾಗಕ್ಕೆ ಸ್ಥಾನ ಗಿಟ್ಟಿಸಿಕೊಂಡ ಶಫಾಲಿ ವರ್ಮಾ

ಶ್ರೇಯಸ್ ಅಯ್ಯರ್ ಪೋಷಕರ ಆಗಮನಕ್ಕಾಗಿ ಕಾಯುತ್ತಿರುವ ಬಿಸಿಸಿಐ, ಯಾಕೆ ಗೊತ್ತಾ

ಶ್ರೇಯಸ್ ಅಯ್ಯರ್ ಹೇಗಿದ್ದಾರೆ ಎಂದಿದ್ದಕ್ಕೆ ಸೂರ್ಯಕುಮಾರ್ ಯಾದವ್ ಹೇಳಿದ್ದೇನು

ಮುಂದಿನ ಸುದ್ದಿ
Show comments