Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾಗೆ ಇಂದು 150 ನೇ ಏಕದಿನ ಪಂದ್ಯ

ರೋಹಿತ್ ಶರ್ಮಾಗೆ ಇಂದು 150 ನೇ ಏಕದಿನ ಪಂದ್ಯ
NewDelhi , ಗುರುವಾರ, 20 ಅಕ್ಟೋಬರ್ 2016 (10:54 IST)
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಎರಡನೇ ಏಕದಿನ ಪಂದ್ಯ ಆಡುವ ಮೂಲಕ ರೋಹಿತ್ ಶರ್ಮಾ 150 ನೇ ಏಕದಿನ ಪಂದ್ಯವಾಡಲಿದ್ದಾರೆ.

ಈ ಮೂಲಕ 150 ಏಕದಿನ ಪಂದ್ಯ ಮತ್ತು 5000 ಪ್ಲಸ್ ರನ್ ಸಾಧನೆ ಮಾಡಿದ ಕೆಲವೇ ಆಟಗಾರರ ಸಾಲಿಗೆ ಸೇರಿದ್ದಾರೆ.  ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಇತರ ಆಟಗಾರರು.

ಧೋನಿ 9000: ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ದಾಖಲೆಯ ಹೊಸ್ತಿಲಲ್ಲಿದ್ದಾರೆ. ಈ ಪಂದ್ಯದಲ್ಲಿ ಅವರು 61 ರನ್ ಗಳಿಸಿದರೆ 9000 ರನ್ ಪೂರೈಸಲಿದ್ದಾರೆ. ಈ ದಾಖಲೆ ಮಾಡಿದ ಕೆಲವೇ ಆಟಗಾರರ ಸಾಲಿಗೆ ಮಹಿ ಸೇರಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಟ್ರೋಫಿ ಪಂದ್ಯ: ಕರ್ನಾಟಕದ ಮೇಲುಗೈ