Select Your Language

Notifications

webdunia
webdunia
webdunia
webdunia

ತಂದೆಯ ಕಾರಣದಿಂದ ಆಸ್ಟ್ರೇಲಿಯಾಗೆ ತೆರಳದೇ ಭಾರತಕ್ಕೆ ಬಂದಿಳಿದಿದ್ದ ರೋಹಿತ್ ಶರ್ಮಾ

ತಂದೆಯ ಕಾರಣದಿಂದ ಆಸ್ಟ್ರೇಲಿಯಾಗೆ ತೆರಳದೇ ಭಾರತಕ್ಕೆ ಬಂದಿಳಿದಿದ್ದ ರೋಹಿತ್ ಶರ್ಮಾ
ಮುಂಬೈ , ಗುರುವಾರ, 26 ನವೆಂಬರ್ 2020 (09:40 IST)
ಮುಂಬೈ: ಗಾಯಗೊಂಡಿದ್ದರೂ ರೋಹಿತ್ ಶರ್ಮಾಗೆ ಟೀಂ ಇಂಡಿಯಾ ಜತೆ ಆಸ್ಟ್ರೇಲಿಯಾಗೆ ತೆರಳುವ ಅವಕಾಶವಿತ್ತು. ಆದರೆ ಅವರ ತಂದೆಯ ಕಾರಣಕ್ಕೆ ಯುಎಇನಿಂದ ಭಾರತಕ್ಕೆ ಮರಳಿದರು ಎನ್ನಲಾಗಿದೆ.


ಐಪಿಎಲ್ ಮುಗಿಸಿದ ಬಳಿಕ ಉಳಿದ ತಂಡದ ಸದಸ್ಯರ ಜತೆಗೆ ರೋಹಿತ್ ಗೂ ಆಸ್ಟ್ರೇಲಿಯಾಗೆ ತೆರಳುವ ಅವಕಾಶವಿತ್ತು. ಆದರೆ ಗಾಯದಿಂದಾಗಿ ಸೀಮಿತ ಓವರ್ ಗಳ ಪಂದ್ಯಕ್ಕೆ ಆಯ್ಕೆಯಾಗಿರಲಿಲ್ಲ. ಈ ನಡುವೆ ತಮ್ಮ ತಂದೆಗೆ ಕೊರೋನಾ ಸೋಂಕು ತಗುಲಿರುವ ಸುದ್ದಿ ಬಂದಿತ್ತು. ಹೀಗಾಗಿ ತಂದೆಯನ್ನು ನೋಡಲು ಅವರು ನೇರವಾಗಿ ಭಾರತಕ್ಕೆ ಬಂದರು. ಇದರಿಂದಾಗಿಯೇ ರೋಹಿತ್ ಗೆ ಈಗ ಮತ್ತೆ ಆಸ್ಟ್ರೇಲಿಯಾಗೆ ತೆರಳಿ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಅಲ್ಲಿನ ಕ್ವಾರಂಟೈನ್ ನಿಯಮ ಅಡ್ಡಿಯಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಹೀರೋ ಇನ್ನಿಲ್ಲ..! ಮರಡೋನಾ ಸಾವಿಗೆ ಗಂಗೂಲಿ, ರೋಹಿತ್ ಕಂಬನಿ