Select Your Language

Notifications

webdunia
webdunia
webdunia
webdunia

ಪಂದ್ಯದ ಬಳಿಕ ಬಾಲ ಅಭಿಮಾನಿಗಳ ಕನಸು ನನಸಾಗಿಸಿದ ರೋಹಿತ್ ಶರ್ಮಾ

ಪಂದ್ಯದ ಬಳಿಕ ಬಾಲ ಅಭಿಮಾನಿಗಳ ಕನಸು ನನಸಾಗಿಸಿದ ರೋಹಿತ್ ಶರ್ಮಾ
ತಿರುವನಂತಪುರಂ , ಗುರುವಾರ, 29 ಸೆಪ್ಟಂಬರ್ 2022 (09:00 IST)
ತಿರುವನಂತಪುರಂ: ದ.ಆಫ್ರಿಕಾ ವಿರುದ್ಧ ಗೆಲುವಿನ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಾಲ ಅಭಿಮಾನಿಗಳ ಬಯಕೆ ಈಡೇರಿಸಿದ್ದಾರೆ.

ತಿರುವನಂತಪುರಂ ಮೈದಾನದಲ್ಲಿ ನಿನ್ನೆ ಪಂದ್ಯ ನೋಡಲು ಅಭಿಮಾನಿಗಳ ದಂಡೇ ಹರಿದುಬಂದಿತ್ತು. ಶಾಲಾ ಬಾಲಕರ ಗುಂಪೊಂದು ಬೌಂಡರಿ ಗೆರೆ ಬಳಿಯೇ ನಿಂತು ಭಾರತೀಯ ಆಟಗಾರರ ಆಟೋಗ್ರಾಫ್ ಗಾಗಿ ಕಾದು ನಿಂತಿತ್ತು.

ಪಂದ್ಯದ ಬಳಿಕ ಈ ಹುಡುಗರ ಬಳಿ ತೆರಳಿದ ರೋಹಿತ್ ಶರ್ಮಾ ಪ್ರತಿಯೊಬ್ಬರಿಗೂ ಆಟೋಗ್ರಾಫ್ ನೀಡುವ ಮೂಲಕ ಖುಷಿ ನೀಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಗೆಲ್ಲಿಸಿದ ಸೂರ್ಯ, ರಾಹುಲ್