Daily Horoscope
✕

ನಾಯಕನಾಗಿ ದಾಖಲೆ ಮಾಡಿದರೂ ರೋಹಿತ್ ಬ್ಯಾಟಿಗನಾಗಿ ವಿಫಲ

Webdunia
ಮಂಗಳವಾರ, 8 ನವೆಂಬರ್ 2022 (09:10 IST)
Photo Courtesy: Twitter
ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಒಂದು ಅರ್ಧಶತಕ ಬಿಟ್ಟರೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿನಿಂದ ರನ್ ಹರಿದುಬಂದಿಲ್ಲ.

ನಿನ್ನೆ ಜಿಂಬಾಬ್ವೆ ವಿರುದ್ಧದ ಪಂದ್ಯ ರೋಹಿತ್ ಪಾಲಿಗೆ ನಾಯಕನಾಗಿ 50 ನೇ ಪಂದ್ಯವಾಗಿತ್ತು. ಈ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿತ್ತು. ನಾಯಕನಾಗಿ ರೋಹಿತ್ ಗೆದ್ದಿದ್ದಾರೆ.

ಆದರೆ ಬ್ಯಾಟಿಗನಾಗಿ ಹಳೆಯ ಹಿಟ್ ಮ್ಯಾನ್ ಮರೆಯಾಗಿದ್ದಾರೆ ಎನಿಸುತ್ತಿದೆ. ನಾಯಕತ್ವ ಜವಾಬ್ಧಾರಿ ಸಿಕ್ಕ ಮೇಲೆ ರೋಹಿತ್ ಬ್ಯಾಟ್ ಝಳಪಿಸಿ ಅದೆಷ್ಟೋ ಕಾಲವಾಯ್ತು. ನಿನ್ನೆಯ ಪಂದ್ಯದಲ್ಲೂ ಕೇವಲ 15 ರನ್ ಗಳಿಸಿ ಔಟಾದ ರೋಹಿತ್ ಮತ್ತೆ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದರು. ಟಿ20 ಫಾರ್ಮ್ಯಾಟ್ ನಲ್ಲಿ ರೋಹಿತ್ ರಂತಹ ಬಿಗ್ ಹಿಟ್ಟರ್ ಗಳು ಫಾರ್ಮ್ ಕಂಡುಕೊಳ್ಳುವುದು ಭಾರತಕ್ಕೆ ಮುಖ್ಯವಾಗಿದೆ. ರೋಹಿತ್ ಆ ಕೆಲಸವನ್ನು ಆದಷ್ಟು ಬೇಗ ಮಾಡಬೇಕಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಹೃದಯವಂತ ನಮ್ಮ ಕೆಎಲ್… ತಮಗೆ ಸಿಕ್ಕ ಸ್ಮಾರ್ಟ್ ಫೋನ್ ಗಿಫ್ಟ್ ಆಗಿ ನೀಡಿದ ಕೆಎಲ್ ರಾಹುಲ್ Video

IND vs NZ 2ನೇ ಏಕದಿನ: ಗುರ್ನೂರ್ ಬ್ರಾರ್ ಭರ್ಜರಿ ಬೌಲಿಂಗ್, ಕೇವಲ 134 ರನ್‌ಗೆ ಕಿವೀಸ್ ಆಲೌಟ್

IND vs NZ: ಸರಿಯಾಗಿ ಶರ್ಟ್ ಹಾಕ್ಕೊಳ್ಳೋಕೂ ಬರಲ್ವಾ… ಕೆಎಲ್ ರಾಹುಲ್ ಪಾಲಿಗೆ ಮೈದಾನದಲ್ಲೇ ತಂದೆಯಾದ ಕೊಹ್ಲಿ Funny Video

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ದಿಢೀರ್ ವಿದಾಯ: 13 ವರ್ಷಗಳ ರೆಡ್ ಬಾಲ್ ಪ್ರಯಾಣಕ್ಕೆ ಅಂತ್ಯ

ಭಾರತ vs ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ: ಪಂದ್ಯದ ಸಮಯ, ನೇರ ಪ್ರಸಾರ ವಿವರ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments