ರೋಹಿತ್ ಶರ್ಮಾ ಹಳೇ ಗರ್ಲ್ ಫ್ರೆಂಡ್ ಯಾರೆಂದು ಗೊತ್ತೇ?

Webdunia
ಮಂಗಳವಾರ, 20 ಸೆಪ್ಟಂಬರ್ 2022 (08:30 IST)
ಮುಂಬೈ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಡೇಟಿಂಗ್ ಮಾಡಿದ್ದು ಸೋಫಿಯಾ ಹಯಾತ್ ಎಂಬ ನಟಿಯನ್ನು.

ರೋಹಿತ್ ಮತ್ತು ಸೋಫಿಯಾ ಕೆಲವು ಕಾಲ ಜೊತೆಯಾಗಿ ಓಡಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಇಬ್ಬರ ಸಂಬಂಧ ಮುರಿದುಬಿತ್ತು. ಅದಾದ ಬಳಿಕ ರೋಹಿತ್ ತಮ್ಮ ಮ್ಯಾನೇಜರ್ ರಿತಿಕಾ ಸಜ್ ದೇ ಪ್ರೀತಿಗೆ ಬಿದ್ದರು.

ಬಳಿಕ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಈಗ ಒಬ್ಬ ಮುದ್ದಿನ ಮಗಳೂ ಇದ್ದಾಳೆ. ಸದ್ಯಕ್ಕೆ ಇಬ್ಬರದ್ದೂ ಸುಖೀ ದಾಂಪತ್ಯ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತೀಯ ಶೂಟಿಂಗ್ ದಿಗ್ಗಜ ಜಸ್ಪಾಲ್ ರಾಣಾ ಇನ್ನಿಲ್ಲ

ಐಸಿಸಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಇಂದಿನಿಂದ: ಭಾರತ ತಂಡದ ವೇಳಾಪಟ್ಟಿ, ಲೈವ್ ಎಲ್ಲ ವೀಕ್ಷಿಸಬೇಕು ಇಲ್ಲಿದೆ ವಿವರ

ಇಂದಿನಿಂದ ಫಿಫಾ ವಿಶ್ವಕಪ್: ಭಾರತದಲ್ಲಿ ವೀಕ್ಷಿಸುವುದು ಹೇಗೆ?

T20I Captain ಆಯ್ಕೆಯಾಗುತ್ತಿದ್ದಾಗ ಶ್ರೇಯಸ್ ಅಯ್ಯರ್ ತಂದೆ ಏನ್ ಮಾಡ್ತಿದ್ರೂ ನೋಡಿ, Video

ಕ್ರಿಕೆಟಿನಲ್ಲಿ ಮಾತ್ರವಲ್ಲ ಬ್ರಾಂಡ್ ವ್ಯಾಲ್ಯೂನಲ್ಲೂ ವಿರಾಟ್‌ ಕೊಹ್ಲಿಯೇ ನಂಬರ್‌ ಒನ್‌

ಮುಂದಿನ ಸುದ್ದಿ
Show comments