Webdunia - Bharat's app for daily news and videos

Install App

ಕ್ಯಾಪ್ಟನ್ಸಿ ಹೋದ್ರೂ ನೋ ಟೆನ್ಷನ್: ಫ್ಯಾಮಿಲಿ ಜೊತೆ ಸಫಾರಿ ಹೊರಟ ರೋಹಿತ್ ಶರ್ಮಾ

Webdunia
ಬುಧವಾರ, 20 ಡಿಸೆಂಬರ್ 2023 (11:26 IST)
Photo Courtesy: Instagram
ಮುಂಬೈ: ಐಪಿಎಲ್ ನಾಯಕತ್ವ ಕೈ ತಪ್ಪಿದ ಮೇಲೂ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಲೆಕೆಡಿಸಿಕೊಂಡಿಲ್ಲ. ದ.ಆಫ್ರಿಕಾ ಪ್ರವಾಸದಲ್ಲಿರುವ ರೋಹಿತ್, ಕುಟುಂಬ ಸಮೇತರಾಗಿ ಸಫಾರಿಗೆ ತೆರಳಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕತ್ವದಿಂದ ರೋಹಿತ್ ರನ್ನು ಕಿತ್ತು ಹಾಕಿ ಹಾರ್ದಿಕ್ ಪಾಂಡ್ಯರನ್ನು ನಾಯಕರಾಗಿ ನೇಮಿಸಲಾಗಿತ್ತು. ಇದಕ್ಕೆ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ರೋಹಿತ್ ಆಪ್ತ ಕ್ರಿಕೆಟಿಗರೂ ಬೇಸರ ಹೊರಹಾಕಿದ್ದರು.

ಆದರೆ ಈ ಬಗ್ಗೆ ಬಹಿರಂಗವಾಗಿ ತುಟಿ ಬಿಚ್ಚ ರೋಹಿತ್ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಆಡಲು ವಿಮಾನವೇರಿದ್ದರು. ಇದೀಗ ಟೆಸ್ಟ್ ಸರಣಿಗೆ ಮುನ್ನ ಸಿಕ್ಕ ಕಿರು ಬಿಡುವಿನ ಅವಧಿಯಲ್ಲಿ ಪತ್ನಿ ರಿತಿಕಾ, ಪುತ್ರಿ ಸಮೈರಾ ಜೊತೆ ಜಂಗಲ್ ಸಫಾರಿಗೆ ತೆರಳಿದ್ದಾರೆ.

ಕುಟುಂಬದ ಜೊತೆಗಿರುವ ತಮ್ಮ ಫೋಟೋವನ್ನು ರೋಹಿತ್ ಹಂಚಿಕೊಂಡಿದ್ದು, ಇದು ಸಫಾರಿ ಸಮಯ ಎಂದಿದ್ದಾರೆ. ಐಪಿಎಲ್ ನಾಯಕತ್ವ ಕಳೆದುಕೊಂಡರೂ ಹೆಚ್ಚು ತಲೆಕೆಡಿಸಿಕೊಳ್ಳದೇ ಫ್ಯಾಮಿಲಿ ಜೊತೆ ಹಿಟ್ ಮ್ಯಾನ್ ಸಮಯ ಕಳೆಯುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಜೂನ್ 14 ಆರ್ ಸಿಬಿ ಪಾಲಿಗೆ ಮಹತ್ವದ ದಿನ: ಅಭಿಮಾನಿಗಳ ಆತಂಕ ನಿಜ ಮಾಡುತ್ತಾ ಬಿಸಿಸಿಐ

KL Rahul: ಇಂಗ್ಲೆಂಡ್ ನಲ್ಲಿ ಕೆಎಲ್ ರಾಹುಲ್ ಗೆ ಜೀವದ ಗೆಳೆಯನಿಂದಲೇ ಕುತ್ತು

WTC Final: ರಬಾಡ ದಾಳಿಗೆ ತತ್ತರಿಸಿದ ಕಾಂಗರೂ ಪಡೆ: ದಕ್ಷಿಣ ಆಫ್ರಿಕಾ ತಂಡವೂ ಆರಂಭದಲ್ಲೇ ಕುಸಿತ

WTC Final: ಆಸ್ಟ್ರೇಲಿಯಾ, ಆಫ್ರಿಕಾ ನಡುವೆ ಫೈನಲ್, ಟೀಂ ಇಂಡಿಯಾಗೂ ಸಿಗಲಿದೆ ದುಡ್ಡು

RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

ಮುಂದಿನ ಸುದ್ದಿ
Show comments