Select Your Language

Notifications

webdunia
webdunia
webdunia
webdunia

ರೋಡ್ ಸೇಫ್ಟೀ ಟಿ20 ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಇಲ್ಲಿದೆ

ರೋಡ್ ಸೇಫ್ಟೀ ಟಿ20 ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಇಲ್ಲಿದೆ
ಮುಂಬೈ , ಗುರುವಾರ, 20 ಫೆಬ್ರವರಿ 2020 (09:16 IST)
ಮುಂಬೈ: ರಸ್ತೆ ಸುರಕ್ಷತೆಗಾಗಿ ಐದು ರಾಷ್ಟ್ರಗಳ ಮಾಜಿ ದಿಗ್ಗಜ ಆಟಗಾರರು ಪಾಲ್ಗೊಳ್ಳಲಿರುವ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಟೂರ್ನಮೆಂಟ್ ನ ವೇಳಾಪಟ್ಟಿ ಇಲ್ಲಿದೆ ನೋಡಿ.


ದಿನಾಂಕ          ತಂಡ                                                              ಸ್ಥಳ
ಮಾರ್ಚ್ 7        ಇಂಡಿಯಾ ಲೆಜೆಂಡ್ಸ್/ವೆಸ್ಟ್ ಇಂಡೀಸ್ ಲೆಜೆಂಡ್ಸ್                   ವಾಂಖೆಡೆ, ಮುಂಬೈ
ಮಾರ್ಚ್ 8        ಆಸ್ಟ್ರೇಲಿಯಾ ಲೆಜೆಂಡ್ಸ್/ಶ್ರೀಲಂಕಾ ಲೆಜೆಂಡ್ಸ್                      ವಾಂಖೆಡೆ, ಮುಂಬೈ
ಮಾರ್ಚ್ 10       ಇಂಡಿಯಾ ಲೆಜೆಂಡ್ಸ್/ಶ್ರೀಲಂಕಾ ಲೆಜೆಂಡ್ಸ್                        ನವಿ ಮುಂಬೈ
ಮಾರ್ಚ್ 11        ವೆಸ್ಟ್ ಇಂಡೀಸ್ ಲೆಜೆಂಡ್ಸ್/ದ.ಆಫ್ರಿಕಾ ಲೆಜೆಂಡ್ಸ್                            ನವಿ ಮುಂಬೈ
ಮಾರ್ಚ್ 13       ದ.ಆಫ್ರಿಕಾ ಲೆಜೆಂಡ್ಸ್/ಶ್ರೀಲಂಕಾ ಲೆಜೆಂಡ್ಸ್                         ನವಿ ಮುಂಬೈ
ಮಾರ್ಚ್ 14       ಇಂಡಿಯಾ ಲೆಜೆಂಡ್ಸ್/ದ.ಆಫ್ರಿಕಾ ಲೆಜೆಂಡ್ಸ್                        ಪುಣೆ
ಮಾರ್ಚ್ 16       ಆಸ್ಟ್ರೇಲಿಯಾ ಲೆಜೆಂಡ್ಸ್/ವೆಸ್ಟ್ ಇಂಡೀಸ್ ಲೆಜೆಂಡ್ಸ್                ಪುಣೆ
ಮಾರ್ಚ್ 17       ವೆಸ್ಟ್ ಇಂಡೀಸ್ ಲೆಜೆಂಡ್ಸ್/ಶ್ರೀಲಂಕಾ ಲೆಜೆಂಡ್ಸ್                             ಪುಣೆ
ಮಾರ್ಚ್ 19       ಆಸ್ಟ್ರೇಲಿಯಾ ಲೆಜೆಂಡ್ಸ್/ದ.ಆಫ್ರಿಕಾ ಲೆಜೆಂಡ್ಸ್                      ಪುಣೆ
ಮಾರ್ಚ್ 20      ಇಂಡಿಯಾ ಲೆಜೆಂಡ್ಸ್/ಆಸ್ಟ್ರೇಲಿಯಾ ಲೆಜೆಂಡ್ಸ್                     ಪುಣೆ
ಮಾರ್ಚ್ 22                ಫೈನಲ್                                                 ಬ್ರೆಬೋರ್ನ್ ಸ್ಟೇಡಿಯಂ ಮುಂಬೈ

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ನ್ಯೂಜಿಲೆಂಡ್ ಟೆಸ್ಟ್ ನಾಳೆಯಿಂದ