ಅಭ್ಯಾಸ ಆರಂಭಿಸಿದ ರಿಷಬ್ ಪಂತ್: ಕಮ್ ಬ್ಯಾಕ್ ಯಾವಾಗ?

Webdunia
ಸೋಮವಾರ, 30 ಅಕ್ಟೋಬರ್ 2023 (08:40 IST)
ನವದೆಹಲಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟಿಗ ರಿಷಬ್ ಪಂತ್ ಈಗ ಚೇತರಿಸಿಕೊಳ್ಳುತ್ತಿದ್ದು ಸದ್ಯದಲ್ಲಿಯೇ ತಂಡಕ್ಕೆ ವಾಪಸ್ ಆಗಲಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ರಿಷಬ್ ಚಲಿಸುತ್ತಿದ್ದ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಅವರು ಗಂಭಿರ ಗಾಯಗೊಂಡಿದ್ದರು. ಕಾಲಿಗೆ ಏಟು ಮಾಡಿಕೊಂಡಿದ್ದ ರಿಷಬ್ ಬಳಿಕ ಎನ್ ಸಿಎನಲ್ಲಿ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ರಿಷಬ್ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.

ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷ ಆರಂಭದಲ್ಲಿ ರಿಷಬ್ ಮತ್ತೆ ಸಕ್ರಿಯ ಕ್ರಿಕೆಟ್ ಗೆ ಮರಳುವ ನಿರೀಕ್ಷೆಯಿದೆ. ಅಂತಾರಾಷ್ಟ್ರೀಯ ತಂಡದಲ್ಲಿ ಆಡುವ ಮೊದಲು ದೇಶೀಯ ಕ್ರಿಕೆಟ್ ನಲ್ಲಿ ಆಡುವ ಸಾಧ‍್ಯತೆಯಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

WPL 2026: ಮೊದಲ ಪಂದ್ಯ ಗೆದ್ದ ಆರ್ ಸಿಬಿಗೆ ಇಂದು ಸೋತ ಯುಪಿ ವಾರಿಯರ್ಸ್ ಸವಾಲು

ನಮ್ಮ ಚಿನ್ನ ನಮಗೆ ಕೊಡಿ ಎಂದು ಬೇಡಿಕೊಳ್ಳುತ್ತಿರುವ ಲಕ್ಕುಂಡಿ ಕುಟುಂಬ: ಯಾಕೆ ಕೊಟ್ರಿ ಎಂದ ನೆಟ್ಟಿಗರು

ನಂದಿನಿ ಶರ್ಮಾ ಹ್ಯಾಟ್ರಿಕ್ ವಿಕೆಟ್ ಪಡೆದಾಗ ಗ್ಯಾಲರಿಯಲ್ಲಿದ್ದ ಅಮ್ಮನ ರಿಯಾಕ್ಷನ್ ಮಿಸ್ ಮಾಡ್ಬೇಡಿ Video

ವಿರಾಟ್ ಕೊಹ್ಲಿ ಸೆಂಚುರಿ ಮಿಸ್ ಆಗಿದ್ದಕ್ಕೆ ಒಂದು ವಾರ ಊಟ ಮಾಡಲ್ವಂತೆ ಈ ಬಾಲಕ: Video ವೈರಲ್

ವಿರಾಟ್ ಕೊಹ್ಲಿ ಗೆದ್ದ ಟ್ರೋಫಿಗಳನ್ನೆಲ್ಲಾ ಏನು ಮಾಡ್ತಾರೆ: ಕೊನೆಗೂ ಸತ್ಯ ಹೇಳಿದ ಕಿಂಗ್ Video

ಮುಂದಿನ ಸುದ್ದಿ
Show comments