Select Your Language

Notifications

webdunia
webdunia
webdunia
webdunia

RCB VS GT: ರಜತ್ ಪಟಿದಾರ್ ಅಬ್ಬರ, ಜಿಟಿಗೆ ಸವಾಲಿನ ಗುರಿ

Rajat Patidar
ಧರ್ಮಶಾಲಾ: ರಜತ್ ಪಾಟಿದಾರ್, ವಿರಾಟ್ ಕೊಹ್ಲಿ, ವೆಂಕಟೇಶ್ ಅಯ್ಯರ್ ಅವರ ಉತ್ತಮ ಆಟ ಜಿಟಿಗೆ ಸವಾಲಿನ ಗೆಲುವಿನ ಗುರಿ ನೀಡಿದೆ.

ಇಲ್ಲಿ ನಡೆಯುತ್ತಿರುವ ಜಿಟಿ ವಿರುದ್ಧದ ಕ್ವಾಲಿಫೈಯರ್‌ ರೌಂಡ್‌ ಒಂದರಲ್ಲಿ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು ಜಿಟಿಗೆ 230 ಟಾರ್ಗೆಟ್ ನೀಡಿದೆ. ಈ ಮೂಲಕ ಜಿಟಿಗೆ ಸವಾಲಿನ ಗುರಿಯಾಗಿದೆ. 

ಟಾಸ್ ಗೆದ್ದ ಜಿಟಿ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡು ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ವೆಂಕಟೇಶ್ ಅಯ್ಯರ್‌ 7 ಎಸೆತಕ್ಕೆ 19ರನ್, ವಿರಾಟ್ ಕೊಹ್ಲಿ 25ಎಸೆತಕ್ಕೆ 43ರನ್,  ದೇವದತ್ತ್ ಪಡಿಕ್ಕಲ್ 19ಎಸೆತಕ್ಕೆ 30ರನ್, ಕೃನಾಲ್ ಪಾಂಡ್ಯ 28ಎಸೆತಕ್ಕೆ 43ರನ್, ಟಿಮ್ ಡೇವಿಡ್ 5 ಎಸೆತಕ್ಕೆ 4ರನ್, ರಜತ್ ಪಟಿದಾರ್‌ 33ಎಸೆತಕ್ಕೆ 93ರನ್‌ ಹಾಗೂ ಜಿತೇಶ್‌ ಪಡಿದಾರ್ 5 ಎಸೆತಕ್ಕೆ 16ರನ್‌ ಅವರು ರನ್‌ಗಳಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು. 

ಈ ಮೂಲಕ ಆರ್‌ಸಿಬಿ ಉತ್ತಮ ಟಾರ್ಗೆಟ್ ನೀಡಿದೆ. 






Share this Story:

Follow Webdunia kannada

ಮುಂದಿನ ಸುದ್ದಿ

RCB VS GT: ಕ್ವಾಲಿಫೈಯರ್‌ 1 ರೌಂಡ್‌ನಲ್ಲಿ ಟಾಸ್ ಸೋತ ಆರ್‌ಸಿಬಿ ಆರಂಭಿಕ ಆಘಾತ