Select Your Language

Notifications

webdunia
webdunia
webdunia
webdunia

ವೆಸ್ಟ್ ಇಂಡೀಸ್ ವಿರುದ್ಧ ರವಿಚಂದ್ರನ್ ಅಶ್ವಿನ್ ಮುಖ್ಯ ಪಾತ್ರ: ಸೌರವ್ ಗಂಗೂಲಿ

ವೆಸ್ಟ್ ಇಂಡೀಸ್ ವಿರುದ್ಧ ರವಿಚಂದ್ರನ್ ಅಶ್ವಿನ್ ಮುಖ್ಯ ಪಾತ್ರ: ಸೌರವ್ ಗಂಗೂಲಿ
ಕೋಲ್ಕತಾ: , ಶನಿವಾರ, 9 ಜುಲೈ 2016 (11:05 IST)
ವೆಸ್ಟ್ ಇಂಡೀಸ್ ಟೆಸ್ಟ್ ಪ್ರವಾಸದಲ್ಲಿ ಭಾರತದ ಗೆಲುವಿನ ಅವಕಾಶಗಳಿಗೆ ಅಶ್ವಿನ್ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು  ಮಾಜಿ ಭಾರತದ ನಾಯಕ ಸೌರವ್ ಗಂಗೂಲಿ ತಿಳಿಸಿದ್ದಾರೆ.
 
ಎರಡನೇ ವಿಶ್ವ ಟ್ವೆಂಟಿ 20 ಪ್ರಶಸ್ತಿಯನ್ನು ಗೆದ್ದಿರುವ ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ ಒಳಗೊಂಡ ತ್ರಿಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾಗೆ ರನ್ನರ್ಸ್ ಅಪ್ ಆಗಿ ಅಂತ್ಯಗೊಂಡಿದ್ದು, ಮಹಿಳಾ ಟಿ 20 ಮತ್ತು ಅಂಡರ್ 19 ವಿಶ್ವಕಪ್ ಗೆದ್ದು ತಮ್ಮ ವೈಭವದ ವರ್ಷವನ್ನು ಮುಂದುವರಿಸಿದ್ದಾರೆ.
 
ವೆಸ್ಟ್ ಇಂಡೀಸ್ ಪ್ರಬಲರಾಗಿ ಕಂಡಿದ್ದು, ಅತ್ಯುತ್ತಮ ಫಾರಂನಲ್ಲಿದ್ದಾರೆ. ಅವರನ್ನು ಸೋಲಿಸುವಂತ ತಂಡವನ್ನು ಭಾರತ ಹೊಂದಿರುವುದಾಗಿ ಭಾವಿಸುತ್ತೇನೆ ಎಂದು ಗಂಗೂಲಿ ಹೇಳಿದರು. ವೆಸ್ಟ್ ಇಂಡೀಸ್ ಮಂಡಳಿ ಅಧ್ಯಕ್ಷರ ಇಲೆವನ್ ವಿರುದ್ಧ ಜುಲೈ 9-16ರವರೆಗೆ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು ಭಾರತ ಆಡಲಿದ್ದು, ಕುಂಬ್ಳೆ ಹೆಡ್ ಕೋಚ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಸಹಾಯಕ ಕೋಚ್‌ಗೆ ವಾರ್ಷಿಕ ಒಂದರಿಂದ ಒಂದೂವರೆ ಕೋಟಿ ರೂ.