Webdunia - Bharat's app for daily news and videos

Install App

ಶ್ರೇಯಸ್‌ ದಾಖಲೆಯನ್ನು ಮುರಿದ ಪಂತ್‌, ಊಹೆಗೂ ಮೀರಿದ ಮೊತ್ತಕ್ಕೆ ಲಕ್ನೋ ಪಾಲಾದ ರಿಷಭ್

Sampriya
ಭಾನುವಾರ, 24 ನವೆಂಬರ್ 2024 (16:39 IST)
Photo Courtesy X
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ 2025 ಮೆಗಾ ಹರಾಜಿನಲ್ಲಿ ಐಪಿಎಲ್ ಇತಿಹಾಸದಲ್ಲೇ ಭಾರತದ ಕ್ರಿಕೆಟರ್ ರಿಷಬ್ ಪಂತ್ ಅವರನ್ನು  ₹27ಕೋಟಿ ಗರಿಷ್ಠ ಮೊತ್ತದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಖರೀದಿ ಮಾಡಿದೆ.

ಮೂಲ ಬೆಲೆ ₹2 ಕೋಟಿವಿನಿಂದ ಪ್ರಾರಂಭವಾದ ಹರಾಜಿನಲ್ಲಿ ರಿಷಬ್‌ಗೆ ಆರಂಭದಿಂದಲೇ ಬೇಡಿಕೆ ಹೆಚ್ಚಾಯಿತು. ತೀವ್ರ ಪೈಪೋಟಿಯಲ್ಲಿ ರಿಷಬ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ₹22 ಕೋಟಿವರೆಗೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿತು. ಕೊನೆಗೆ ಲಕ್ನೋ ತಂಡವು ಆರ್ ಟಿ ಎಂ ಬಳಸಿ ರಿಷಬ್ ಅವರನ್ನು ₹27 ಕೋಟಿ ತನ್ನದಾಗಿಸಿಕೊಂಡಿತು. ಈ ಮೂಲಕ ಇದುವರೆಗಿನ ಹರಾಜು ಪ್ರಕ್ರಿಯೆಯಲ್ಲಿ ದುಬಾರಿ ಖರೀದಿಯಾದ ಕ್ರಿಕೆಟರ್ ಆಗಿದ್ದಾರೆ.

ಹಲವಾರು ತಂಡಗಳು ಭಾರತೀಯ ನಾಯಕ-ಕಮ್-ವಿಕೆಟ್ ಕೀಪರ್‌ಗಾಗಿ ಹುಡುಕುತ್ತಿರುವ ಕಾರಣ ಅವರಿಗೆ ಬೇಡಿಕೆ ಹೆಚ್ಚಾಗಿದ್ದನ್ನು ಕಾಣಬಹುದು.

ಡೆಲ್ಲಿ ಕ್ಯಾಪಿಟಲ್‌ ತಂಡದಲ್ಲಿ 2016ರಿಂದ 2021ರಿಂದ ಕಳೆದ ಋತುವಿನವರೆಗೆ ಮುನ್ನಡೆಸಿದರು. ಡೆಲ್ಲಿ ಕ್ಯಾಪಿಟಲ್ಸ್‌ಯೊಂದಿಗಿನ ಧಾರಣ ಮಾತುಕತೆ ವಿಫಲವಾದ ನಂತರ ಪಂತ್ ಹರಾಜಿಗೆ ತೆರಳಲು ನಿರ್ಧರಿಸಿದರು, ಇದು ಹಣದೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಇತ್ತೀಚೆಗೆ ಸ್ಪಷ್ಟಪಡಿಸಿದರು.

ಇನ್ನೂ ಇದಕ್ಕೂ ಮುನ್ನಾ ಕ್ರಿಕೆಟರ್ ಮಿಚೆಲ್ ಸ್ಟಾರ್ಕ್ಸ್‌ ಅವರನ್ನು ₹ 11.75ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಖರೀದಿಸಿತು.

<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಗೆಳೆಯ ಪ್ರಸಿದ್ಧನಿಗಾಗಿ ಅಂಪಾಯರ್ ಜೊತೆ ಕಿತ್ತಾಟಕ್ಕಿಳಿದ ಕೆಎಲ್ ರಾಹುಲ್

Video: ಮಗಾ ಈ ಕಡೆಯಿಂದ ಹಾಕು ಸ್ವಲ್ಪ: ಪ್ರಸಿದ್ಧ ಕೃಷ್ಣಗೆ ಕನ್ನಡದಲ್ಲೇ ಟಿಪ್ಸ್ ಕೊಟ್ಟ ಕೆಎಲ್ ರಾಹುಲ್

Video: ಕೊಡು ಮಗಾ ಬ್ಲಷ್ ಮಾಡ್ತಾ ಇದ್ದಾನೆ.. ಕರುಣ್ ನಾಯರ್ ಗೆ ಚುಡಾಯಿಸಿದ ಪ್ರಸಿದ್ಧ

IND vs ENG: ಇಂದಿನ ದಿನದಾಟಕ್ಕೂ ಓವಲ್ ಮೈದಾನದಲ್ಲಿ ಮಳೆ ಬರುತ್ತಾ: ಇಲ್ಲಿದೆ ಹವಾಮಾನ ವರದಿ

IND vs ENG: ಕರುಣ್ ನಾಯರ್ ಗೆ ಅವಮಾನದ ನಂತರ ಸನ್ಮಾನ

ಮುಂದಿನ ಸುದ್ದಿ
Show comments