Daily Horoscope
✕

ಭಾರತ-ವಿಂಡೀಸ್ ಟೆಸ್ಟ್: ಟೀಂ ಇಂಡಿಯಾದಲ್ಲಿ ಏಕೈಕ ಬದಲಾವಣೆ

Webdunia
ಗುರುವಾರ, 20 ಜುಲೈ 2023 (19:11 IST)
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಅತಿಥೇಯ ವಿಂಡೀಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಕಳೆದ ಪಂದ್ಯವನ್ನು ಭಾರತ ಭಾರೀ ಅಂತರದಿಂದ ಗೆದ್ದುಕೊಂಡಿತ್ತು. ವಿಂಡೀಸ್ ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಶಾನನ್ ಬದಲಿಗೆ ಕಿರ್ಕ್ ಮೆಕೆಂಝಿಗೆ ಅವಕಾಶ ನೀಡಿದೆ.

ಇತ್ತ ಟೀಂ ಇಂಡಿಯಾದಲ್ಲೂ ಏಕೈಕ ಬದಲಾವಣೆಯಾಗಿದೆ. ಶಾರ್ಧೂಲ್ ಠಾಕೂರ್ ಸ್ಥಾನಕ್ಕೆ ವೇಗಿ ಮುಕೇಶ್ ಕುಮಾರ್ ಚೊಚ್ಚಲ ಪಂದ್ಯವಾಡುವ ಅವಕಾಶ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

IND vs NZ test: ಔಟ್ ಯಾಕಿಲ್ಲ… ಮೈದಾನದಲ್ಲೇ ಅಂಪಾಯರ್ ಜೊತೆ ರೊಚ್ಚಿಗೆದ್ದ ಕ್ಯಾಪ್ಟನ್ ಶುಭಮನ್ ಗಿಲ್ Video

ನಿವೃತ್ತಿ ಬಗ್ಗೆ ಸಿಎಸ್ ಕೆಗೆ ಧೋನಿ ಹೇಗೆ ಹೇಳಿದ್ರು, ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಐಪಿಎಲ್ 2027 ರಿಟೆನ್ಷನ್ ಡೆಡ್‌ಲೈನ್: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದಿಂದ ಹೊರಬೀಳಲಿರುವ ನಾಲ್ವರು ಪ್ರಮುಖ ಆಟಗಾರರು ಇವರೇ ನೋಡಿ

IND vs NZ ಟೆಸ್ಟ್ ಸರಣಿ 2026: ವೇಳಾಪಟ್ಟಿ, ಭಾರತ ತಂಡ, ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ದೀಪಾವಳಿ ದಿನ ನಿಂದಿಸಿದ್ರು, ಅದಕ್ಕೆ ಪಾಕಿಸ್ತಾನಿ ಆಟಗಾರರಿಗೆ ತಕ್ಕ ತಿರುಗೇಟು ಕೊಟ್ಟೆವು: ಕ್ರಿಕೆಟಿಗ ಯಶವೀರ್ ಗೌಡ್ ಸ್ಪೋಟಕ ಹೇಳಿಕೆ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments